ದಿಲ್ಲಿ-ಬೆಂಗಳೂರು-ಚೆನ್ನೈ ಕಾರಿಡಾರ್ ಎಲೆಕ್ಟ್ರಿಫೈ! NH 48ರ ಮೇಲೆ ಇಳಿಯಲಿವೆ 3000 E-Truck! Amazon & Tata plan
Vijay Karnataka | ವಿಜಯ ಕರ್ನಾಟಕ
0:00 / 0:00
ದಿಲ್ಲಿ-ಬೆಂಗಳೂರು-ಚೆನ್ನೈ ಕಾರಿಡಾರ್ ಎಲೆಕ್ಟ್ರಿಫೈ! NH 48ರ ಮೇಲೆ ಇಳಿಯಲಿವೆ 3000 E-Truck! Amazon & Tata plan
15 610 просмотров · 5 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
15 610 просмотров · 5 ч назад
ದಿಲ್ಲಿ-ಬೆಂಗಳೂರು-ಚೆನ್ನೈ ಕಾರಿಡಾರ್ ಎಲೆಕ್ಟ್ರಿಫೈ! NH 48ರ ಮೇಲೆ ಇಳಿಯಲಿವೆ 3000 E-Truck! Amazon & Tata plan | Delhi-Bengaluru-Chennai Corridor Electrified! NH 48 to Welcome 3,000 E-Trucks under Amazon & Tata Plan | Vijay Karnataka
ನಮ್ಮ ಇಂಡಿಯನ್ ಹೈವೇಗಳಲ್ಲಿ ಕಪ್ಪು ಹೊಗೆ ಉಗುಳುತ್ತಾ, ಘರ್ಜಿಸುತ್ತಾ ಹೋಗೋ ಡೀಸೆಲ್ ಲಾರಿಗಳ ಕಾಲ ಮುಗೀತಾ? ಯೆಸ್.. ದೆಹಲಿಯಿಂದ ಬೆಂಗಳೂರು, ಚೆನ್ನೈವರೆಗೆ ಬರೋಬ್ಬರಿ 2,800 ಕಿಲೋಮೀಟರ್ ಉದ್ದದ ಹೈವೇಯನ್ನು ಸಂಪೂರ್ಣವಾಗಿ ಎಲೆಕ್ಟ್ರಿಫೈ ಮಾಡಲು ಅಮೆಜಾನ್ ಮತ್ತು ಟಾಟಾ ಮೋಟಾರ್ಸ್ ಕೈಜೋಡಿಸಿವೆ. ಒಂದೆರಡಲ್ಲ, ಬರೋಬ್ಬರಿ 3,000 ಎಲೆಕ್ಟ್ರಿಕ್ ಟ್ರಕ್ಗಳು ರಸ್ತೆಗೆ ಇಳಿಯಲಿವೆ. ಅಮೆಜಾನ್ ಮತ್ತು ಟಾಟಾ ಮೋಟಾರ್ಸ್ ಸೇರಿಕೊಂಡು ಭಾರತದ ಲಾಜಿಸ್ಟಿಕ್ಸ್ ರಂಗದಲ್ಲೇ ಒಂದು ಬಿಗ್ ಗೇಮ್ ಚೇಂಜ್ ಮಾಡೋಕೆ ಹೊರಟಿವೆ. ಅಮೆಜಾನ್ ತನ್ನ ಇಂಡಿಯನ್ ನೆಟ್ವರ್ಕ್ನಲ್ಲಿ ಬರೋಬ್ಬರಿ 3,000 ಎಲೆಕ್ಟ್ರಿಕ್ ಟ್ರಕ್ಗಳನ್ನ ರೋಡಿಗಿಳಿಸ್ತಿದೆ. ಇದರ ಮೊದಲ ಹೆಜ್ಜೆಯಾಗಿ ದೆಹಲಿ-ಬೆಂಗಳೂರು-ಚೆನ್ನೈ ನಡುವಿನ ಬರೋಬ್ಬರಿ 2,800 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ 48 ಸರಕು ಸಾಗಣೆ ಕಾರಿಡಾರ್ ಅನ್ನು ಕಂಪ್ಲೀಟ್ ಆಗಿ ಎಲೆಕ್ಟ್ರಿಫೈ ಮಾಡೋಕೆ ಪ್ಲಾನ್ ಮಾಡಲಾಗಿದೆ. ಭಾರತದಲ್ಲಿ ಒಂದು ಇ-ಕಾಮರ್ಸ್ ಕಂಪನಿ ಮಾಡ್ತಿರೋ ಅತಿದೊಡ್ಡ ಎಲೆಕ್ಟ್ರಿಕ್ ಟ್ರಕ್ ಡೆಪ್ಲಾಯ್ಮೆಂಟ್ ಇದು. ಲಾಸ್ಟ್-ಮೈಲ್ ಡೆಲಿವರಿಯಿಂದ ಈಗ ಮಿಡಲ್-ಮೈಲ್ ಮತ್ತು ಲಾಂಗ್-ಡಿಸ್ಟೆನ್ಸ್ ಸರಕು ಸಾಗಣೆಗೆ ಎಲೆಕ್ಟ್ರಿಕ್ ವಾಹನಗಳನ್ನ ಬಳಸೋಕೆ ಶುರು ಮಾಡಿರೋದು ನಿಜಕ್ಕೂ ಬಿಗ್ ನ್ಯೂಸ್.
How are Amazon and Tata Motors transforming India's logistics by deploying 3,000 electric trucks and electrifying the 2,800-km NH 48 corridor from Delhi to Bengaluru and Chennai? Uncovering exclusive green mobility updates and industry developments on Vijaya Karnataka Web!
ಎಲೆಕ್ಟ್ರಿಫೈ ಆಗಲಿದೆ ದಿಲ್ಲಿ-ಬೆಂಗಳೂರು-ಚೆನ್ನೈ ಕಾರಿಡಾರ್! ಅಮೆಜಾನ್ & ಟಾಟಾ ಪ್ಲಾನ್! 2,800 ಕಿ.ಮೀ ಹೈವೇಯಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಟ್ರಕ್ಗಳದ್ದೇ ದರ್ಬಾರ್! | Delhi-Bengaluru-Chennai Corridor Electrified! NH 48 to Welcome 3,000 E-Trucks under Amazon & Tata Plan | #GreenLogistics #AmazonTata EVTrucks #NH48 #ElectricMobility #SustainableTransport #BusinessNews #vijaykarnataka
00:00 ದಿಲ್ಲಿ-ಬೆಂಗಳೂರು-ಚೆನ್ನೈ ಕಾರಿಡಾರ್ ಎಲೆಕ್ಟ್ರಿಫೈ
02:48 ಕಾರಿಡಾರ್ ಎಲೆಕ್ಟ್ರಿಫಿಕೇಶನ್ ಎಂದರೇನು?
03:45 ಅಮೆಜಾನ್ ಈ ರೂಟನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
04:40 ದೆಹಲಿ-ಬೆಂಗಳೂರು-ಚೆನ್ನೈ ಸರಕು ಸಾಗಣೆ ಕಾರಿಡಾರ್ ಮಹತ್ವ
05:25 ರಿಸ್ಕ್ ಹಂಚಿಕೊಂಡ ಅಮೆಜಾನ್ ಮತ್ತು ಟಾಟಾ ಬಿಸಿನೆಸ್ ಮಾಡೆಲ್
06:14 ಎಲೆಕ್ಟ್ರಿಕ್ ಟ್ರಕ್ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್
08:14 ಸರ್ಕಾರದ ಸಪೋರ್ಟ್ ಮತ್ತು ದೆಹಲಿಯ ಇವಿ ಪಾಲಿಸಿ
09:29 ಲಾಭ-ನಷ್ಟದ ಲೆಕ್ಕಾಚಾರ
11:27 ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share