ದಾಸನೆನೀಸೋ ನಿನ್ನ | Dasaneniso Ninna
Abhi&Asha🎶
0:00 / 0:00
ದಾಸನೆನೀಸೋ ನಿನ್ನ | Dasaneniso Ninna
7 313 просмотров · 1 год назад
Abhi&Asha🎶
4,23 тыс. подписчиков
7 313 просмотров · 1 год назад
#mothersonduo #bhaktigeete #familyperformance #kannadamusic
ದಾಸನೆನೀಸೋ ನಿನ್ನ, ಶ್ರೀನಿವಾಸ ಕ್ಷಮಿಸೋ ಎನ್ನಾ
ಆಸೆ ಪಾಶಗಳಲಿ ಘಾಸಿ ಬಿದ್ದೆನೊ ರಂಗ
ದೋಷರಹಿತ ಪರಮೇಶಾ ರಕ್ಷಿಸೋ ಎನ್ನಾ
ತರಳ ಪ್ರಲ್ಹಾದನ ಸರಳ ಭಕ್ತಿಗೆ ಮೆಚ್ಚಿ
ದುರುಳ ದೈತ್ಯನ ಪಿಡಿದು ಕರುಳಾ ಬಗೆದಾ ಹರಿ
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ
ಮಲ್ಲಿನಾಥ ಪುರದ ಚೆಲ್ವ ಶ್ರೀ ಕೃಷ್ಣ ನೆ