‘ಕರ್ಮ’ ಹೇಗೆ ಕೆಲಸ ಮಾಡುತ್ತೆ? Karma In Kannada | Sadhguru Kannada | ಸದ್ಗುರು
Sadhguru Kannada
0:00 / 0:00
‘ಕರ್ಮ’ ಹೇಗೆ ಕೆಲಸ ಮಾಡುತ್ತೆ? Karma In Kannada | Sadhguru Kannada | ಸದ್ಗುರು
59 491 просмотр · 5 л. назад
Sadhguru Kannada
724 тыс. подписчиков
59 491 просмотр · 5 л. назад
#KarmaBook #Sadhguru
‘ಕರ್ಮ’ Karma - ಭಾರತದಲ್ಲಿ ಮನೆಮಾತಾಗಿರುವ ವಿಷಯವೇ. ದಿನವೂ ಈ ಶಬ್ದವನ್ನು ಅನೇಕ ಬಾರಿ ಉಪಯೋಗಿಸುತ್ತಿರುತ್ತೇವೆ. ನಿಜವಾಗಿಯೂ ‘ಕರ್ಮ’ ಎಂದರೆ ಏನು? ಹಾಗೂ ನಿಮಗೆ 21 ವಯಸ್ಸಾಗಿದ್ದಾಗ ನಿಮ್ಮಲ್ಲಾದ ಒಂದು ಮೂಲಭೂತ ಬದಲಾವಣೆಯ ಕುರಿತು ಗೊತ್ತೇ?
ವೀಡಿಯೋ ನೋಡಿ.
English video:
How Your Karma Changes When You Turn 21 | Sadhguru
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya
ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.