ವೇದಿಕೆ ಮೇಲೆ ನನ್ನ ಸೀರೆ ಎಳೆದುಬಿಟ್ಟರು💔ಅಪ್ಪ ಅಮ್ಮ ಇಲ್ಲದಿರುವುದು ನನ್ನ ತಪ್ಪಾ?|Ft. Anchor Sudharani|CCS Ep-19
Shrinivas Ajjanahalli
0:00 / 0:00
ವೇದಿಕೆ ಮೇಲೆ ನನ್ನ ಸೀರೆ ಎಳೆದುಬಿಟ್ಟರು💔ಅಪ್ಪ ಅಮ್ಮ ಇಲ್ಲದಿರುವುದು ನನ್ನ ತಪ್ಪಾ?|Ft. Anchor Sudharani|CCS Ep-19
78 270 просмотров · 2 мес. назад
Shrinivas Ajjanahalli
53,2 тыс. подписчиков
78 270 просмотров · 2 мес. назад
ನಿಮ್ಮ ಕಥೆ, ನಮ್ಮ ವೇದಿಕೆ! 🎙️✨
ನಮಸ್ಕಾರ ಪ್ರೀತಿಯ ವೀಕ್ಷಕರೇ🙏
ಪ್ರತಿಯೊಬ್ಬರ ಜೀವನದಲ್ಲೂ ಹಂಚಿಕೊಳ್ಳಲು ಒಂದು ಸ್ಪೂರ್ತಿದಾಯಕ ಕಥೆ, ಎದುರಿಸಿದ ಸವಾಲುಗಳು ಮತ್ತು ಗೆದ್ದ ಅನುಭವಗಳಿರುತ್ತವೆ. ನಮ್ಮ ತಂಡದ ಹೊಸ ಪ್ರಯತ್ನವೇ ಈ ವಿಶೇಷ ಕಾರ್ಯಕ್ರಮ! ಇದು ಕೇವಲ ನಮ್ಮ ಕಾರ್ಯಕ್ರಮವಲ್ಲ, ನಿಮಗಾಗಿ ರೂಪಿಸಿರುವ ಮುಕ್ತ ವೇದಿಕೆ.
🔹 ನಿಮ್ಮ ಜೀವನದ ಸಾಧನೆ ಅಥವಾ ಎದುರಿಸಿದ ಕಠಿಣ ಸವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ?
🔹 ಅಥವಾ ನಿಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತೆ ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅಪರೂಪದ ಸಾಧಕರು ನಿಮಗೆ ತಿಳಿದಿದ್ದಾರೆಯೇ?
ಹಾಗಿದ್ದರೆ ತಡಮಾಡದೆ ಅವರ ಅಥವಾ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ. ಬನ್ನಿ, ನಿಮ್ಮ ಕಥೆ ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿ! ❤️
ಸಂಪರ್ಕಿಸಿ:
📲 WhatsApp: 9353248626
✉️ Email: myworlddevotional@gmail.com
(ನಿಮ್ಮ ಹೆಸರು, ಊರು ಮತ್ತು ಸಂಕ್ಷಿಪ್ತ ವಿವರವನ್ನು ಮೇಲಿನ ನಂಬರ್ಗೆ ವಾಟ್ಸಾಪ್ ಮಾಡಿ)
_____________________________________________________________________________________
Description📢
Hello dear viewers, this is a new effort by our team! This is a platform created for you! You can also participate in this program as a guest! You can share your achievements and sorrows here! Or please send us the details of the achievers around you who are like a leafless nut! Mobile number to contact
Dear viewers, in this podcast, anchor Sudharani shares her life story so far, describes the hell she went through after her parents died, and tells what a girl's life is like when her parents are gone. This girl's story will inspire many girls! Enjoy the podcast!
🎤 Interviewed & Directed by : SRINIVAS AJJANAHALLI
📸 DOP : SHAMANTH ,THOSHITH GOWDA
👨💻 EDITING : ASHOK AVOOR
💰 Produced by : Jnanashrama Santhvana Seva Kendra Trust(R)
📍 Location : JNANASHRAMA STUDIO
00:00 - ಹೈಲೈಟ್ಸ್ (Highlights)
07:20 - ಪಾಡ್ಕ್ಯಾಸ್ಟ್ಗೆ ಸ್ವಾಗತ & ಆಂಕರ್ ಸುಧಾರಾಣಿ ಪರಿಚಯ
08:58 - ಬಾಲ್ಯ ಮತ್ತು ತಂದೆ-ತಾಯಿಯ ಅಗಲಿಕೆ (ತಾಯಿ & ತಂದೆಯ ಸಾವು)
15:00 - ಅಜ್ಜಿ ಮನೆಯಲ್ಲಿ ಬೆಳೆದ ಕಷ್ಟದ ದಿನಗಳು & ಅಕ್ಕ-ತಂಗಿಯ ಬಾಂಧವ್ಯ
17:58 - 18ನೇ ವಯಸ್ಸಿಗೆ ಮನೆ ಬಿಟ್ಟ ನಿರ್ಧಾರ & ಎದುರಾದ ಸವಾಲುಗಳು
23:00 - ಬೆಳಗಾವಿಗೆ ಬಂದು ಬಟ್ಟೆ ಅಂಗಡಿಯಲ್ಲಿ ಕೆಲಸ & ಶಿಕ್ಷಣ
24:50 - ಲೋಕಲ್ ನ್ಯೂಸ್ ಚಾನೆಲ್ನಲ್ಲಿ ಆಂಕರ್ ಆಗಿ ಕೆಲಸದ ಆರಂಭ
27:22 - ಆರ್ಕೆಸ್ಟ್ರಾ ಆಂಕರಿಂಗ್ ಅನುಭವಗಳು & ಕಹಿ ಘಟನೆಗಳು
30:35 - ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುವ ಕೆಟ್ಟ ಆಫರ್ಗಳು & ನಿರ್ಧಾರ
35:58 - 18ನೇ ವಯಸ್ಸಿನಲ್ಲಿ ಮದುವೆ ಪ್ರಸ್ತಾಪ & ಮನೆಯವರ ಕಿರುಕುಳ
40:20 - ತಂಗಿ ಮನೆ ಬಿಟ್ಟು ಬಂದ ಘಟನೆ & ಆಕೆಗೆ ಮದುವೆ ಮಾಡಿದ ಕಥೆ
44:00 - ಗೆಳತಿಯರ ಬೆಂಬಲ & ಸ್ವಾವಲಂಬಿ ಬದುಕು
46:18 - ಪ್ರೀತಿ/ಕ್ರಶ್ ಕುರಿತ ಮಾತುಗಳು & ಬದುಕಿನ ಕಠಿಣ ವಾಸ್ತವ
48:00 - ರಿಯಾಲಿಟಿ ಶೋ, ಸೀರಿಯಲ್ ಆಫರ್ & ಕಾಂಪ್ರಮೈಸ್ ಅನುಭವ
54:35 - ಹಳ್ಳಿಯ ಜನರ ಮಾತುಗಳು & ಮನೆಯಲ್ಲಿ ಅನುಭವಿಸಿದ ಹಿಂಸೆ
58:25 - ಲಾಕ್ಡೌನ್ ದಿನಗಳಲ್ಲಿ ಹಸಿವಿನಿಂದ ಕಳೆದ ಕಷ್ಟದ ಸಮಯ
01:02:00 - ಸಮಾಜದ ಅಪವಾದಗಳು & ಆತ್ಮವಿಶ್ವಾಸ
01:06:20 - ರಾಯರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ಬದಲಾವಣೆ
01:12:00 - ಅಜ್ಜಿ ಬೆಳೆಸಿದ ರೀತಿ & ಬದುಕಿನ ಕನಸುಗಳು
01:15:05 - ಹೆಣ್ಣುಮಕ್ಕಳಿಗೆ ಸುಧಾರಾಣಿ ನೀಡುವ ಸ್ಪೂರ್ತಿದಾಯಕ ಸಂದೇಶ
01:23:00 - ಸುಧಾರಾಣಿ ಅವರ ಜರ್ನಿ ಬಗ್ಗೆ ನಿರೂಪಕರ ಅನಿಸಿಕೆ & ಮುಕ್ತಾಯ
✅ Our Official Websites
Follow us on Facebook - / sonujnanashrama
Follow us on YouTube - / @jnanashrama
Follow us on Instagram- / shrinivasajjanahalli
*************************************************************
ಈ ವಾಹಿನಿಯಲ್ಲಿ ಜಾಹಿರಾತು ನೀಡಲು ಅಥವಾ ನಿಮ್ಮ ಉದ್ಯಮವನ್ನು ಪ್ರಚಾರ ಮಾಡಲು ಸಂಪರ್ಕಿಸಿ- email- myworlddevotional@gmail.com or 9353248626 (Whatsapp)
Our Official Websites
Follow us on Facebook - / sonujnanashrama
Follow us on YouTube - / @jnanashrama
Follow us on Instagram- / shrinivasajjanahalli
#shrinivasajjanahalli #casualconnectwithsrinivas #casualconnect #ccsshow #ccs #podcast #kannadapodcast #latestpodcast #jnanashramashrinivas #shrinivasajjanahallivideos