Перейти к содержимому

ಕೋಲಾರದಲ್ಲಿ JDS ಜೊತೆ ಲೋಕಲ್ ಮೈತ್ರಿ ಮ್ಯಾಂಡೇಟರಿ ಅಲ್ಲ|ಜಿಲ್ಲಾ & ತಾಲ್ಲೂಕು ಪಂ. ಅಲಯನ್ಸ್ ಇಲ್ಲ!ವರ್ತೂರು ಪ್ರಕಾಶ್

Kranti TV Kannada

0:00 / 0:00

ಕೋಲಾರದಲ್ಲಿ JDS ಜೊತೆ ಲೋಕಲ್ ಮೈತ್ರಿ ಮ್ಯಾಂಡೇಟರಿ ಅಲ್ಲ|ಜಿಲ್ಲಾ & ತಾಲ್ಲೂಕು ಪಂ. ಅಲಯನ್ಸ್ ಇಲ್ಲ!ವರ್ತೂರು ಪ್ರಕಾಶ್

3 626 просмотров · 4 дн. назад
Kranti TV Kannada
828 подписчиков
3 626 просмотров · 4 дн. назад
ಕೋಲಾರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಮಾಜಿ ಸಚಿವ ವರ್ತೂರು ಪ್ರಕಾಶ್ ಸಂಚಲನದ ಹೇಳಿಕೆ ನೀಡಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಎನ್‌ಡಿಎ ಮೈತ್ರಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ವಂತ ಬಲವಿದ್ದರೆ ಪಕ್ಷದ ಪರವಾಗಿಯೇ ಸ್ಪರ್ಧಿಸಿ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಗ್ರಾಮ ಪಂಚಾಯಿತಿ ಗೆಲ್ಲುವ ಶಕ್ತಿ ಇಲ್ಲದವರು ಮೈತ್ರಿ ಹೆಸರಿನಲ್ಲಿ ಜಿಪಂ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. #VarthurPrakash #VarthurPrakashSpeech #Kolar #KolarPolitics #KolarBJP #KarnatakaBJP #BYVijayendra #Vijayendra #RmrAshok #Ashok #Gopalayya #Muniswamy #MuniswamyMP #JDS #JDSAlliance #NDAKarnataka #NDAAlliance #KarnatakaPolitics #BreakingNewsKannada #KannadaNews #ViralVideoKannada #TalukPanchayat #ZillaPanchayat #GramPanchayat #LocalBodyElections #PanchayatElections #KolarNews #BangaloreNews #VarthurPrakashLive #KarnatakaElections #BJPvsCongress #JDSvsBJP #PoliticalFight #AhindaPolitics #KarnatakaAssembly #ModiInKarnataka #NarendraModi #KolarLeader #MassLeaderVarthur #KolarVarthur #KolarAssembly #BJPStronghold #KarnatakaElectionUpdate #ElectionStrategy #GroundPolitics #FieldWork #RuralPolitics #VillageElections #DistrictPanchayat #StatePolitics #CabinetBerth #MinisterVarthurPrakash #PoliticalWar #KarnatakaGovernment #OppositionLeader #AshokSpeaks #BJPProtest #DeshaUlisi #AmbedkarCircleKolar #DoomlightCircle #ETCMCircle #KolarCity #KolarGadiNews #KarnatakaNewsToday #SouthIndiaPolitics #NationalPolitics #ModiWave #IndianPolitics #TV9Kannada #PublicTV #SuvarnaNews #News18Kannada #FirstNewsKannada #DighvijayNews #PowerTV #PrajaTV #PoliticalRevolt #OperationKamala #CongressCrisis #AllianceFight #KarnatakaGramPanchayat #CMRShrinath #VijayendraSpeaks #KolarPadayatra #PraprabhutvaUlisi #ArajakateAlisi #PadayatraKolar #VarthurFans #VarthurMass #KolarKhadakNews #KolarElectionWar #KarnatakaPoliticalNews #KannadaHeadlines #TrendingNewsKannada #KolarVarthurPrakash #BJPJDSAlliance #LocalElectionPolitics #KolarDistrict #KarnatakaPanchayatPolls See less