Перейти к содержимому

Sowjanya Case :ಸೌಜನ್ಯ ಕೇಸ್ ನ್ಯಾಯ ಕೊಡಿಸಲು ಬೀದಿಗಿಳಿದ ಸಾವಿರಾರು ಹೋರಾಟಗಾರರು

TV5 Kannada

0:00 / 0:00

Sowjanya Case :ಸೌಜನ್ಯ ಕೇಸ್ ನ್ಯಾಯ ಕೊಡಿಸಲು ಬೀದಿಗಿಳಿದ ಸಾವಿರಾರು ಹೋರಾಟಗಾರರು

2 656 просмотров · 1 день назад
TV5 Kannada
2,73 млн подписчиков
2 656 просмотров · 1 день назад
Sowjanya Case :ಸೌಜನ್ಯ ಕೇಸ್ ನ್ಯಾಯ ಕೊಡಿಸಲು ಬೀದಿಗಿಳಿದ ಸಾವಿರಾರು ಹೋರಾಟಗಾರರು ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಅತ್ಯಂತ ಚುರುಕುಗೊಳಿಸಿದೆ. ಮರುತನಿಖೆಯ ಅಂಗವಾಗಿ ಮಂಗಳೂರಿಗೆ ಆಗಮಿಸಿರುವ ಎಸ್​ಐಟಿ ಉನ್ನತಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹತ್ವದ ಆರಂಭಿಕ ಸಭೆಯನ್ನು ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಸಿ. ಎಚ್. ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತೆಯ ಎಸ್‌ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್‌ಪಿ ಲೋಕೇಶ್ ಜಗಲಸಾರ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ತಂಡಕ್ಕೆ ನಿಯೋಜನೆಗೊಂಡಿರುವ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತನಿಖೆಯ ಮುಂದಿನ ಹಂತಗಳ ಕುರಿತು ಸೂಚನೆ ನೀಡಲಾಗಿದೆ. ಮಂಗಳೂರು ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್ ಸೇರಿದಂತೆ ತನಿಖಾ ಸಹಾಯಕ ಸಿಬ್ಬಂದಿ ಸಭೆಗೆ ಹಾಜರಾಗಿದ್ದು, ಹಳೆಯ ದಾಖಲೆಗಳ ಮರುಪರಿಶೀಲನೆ ಮತ್ತು ಸ್ಥಳೀಯ ತನಿಖಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. The Special Investigation Team (SIT) constituted for the re-investigation of the Sowjanya murder case has intensified its field operations in Dakshina Kannada. Senior SIT officers convened a high-level strategy meeting at the Old District Collectorate (DC Office) building in Mangaluru to formalize the action plan for the re-probe. The meeting was chaired by key SIT members including Mangaluru City Police Commissioner C.H. Sudheer Kumar Reddy, Intelligence SP Nisha James, and CID SP Lokesh Jagalasar. Lower-rung police personnel and investigative assistants assigned to the team, including Mangaluru CCB ACP Manoj Kumar Naik, attended the briefing. The team is structuring its ground investigation protocol and reviewing historical case files to present a comprehensive report within the stipulated timeframe. Watch TV5 Kannada for continuous live reporting and complete real-time investigation updates. #SowjanyaCase #SITReinvestigation #MangaluruNews #SudheerKumarReddy #NishaJames #DharmasthalaNews #JusticeForSowjanya #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬