BIGG BOSS KANNADA13: ಈ ವಾರದ ಶಾಕಿಂಗ್ ಮಿಡ್-ವೀಕ್ ಎಲಿಮಿನೇಷನ್! ಟ್ರೋಫಿ ಗೆಲ್ಲೊ ಸ್ಪರ್ಧಿ ದೊಡ್ಮನೆಯಿಂದ ಔಟ್?! 😱💥
DK Hunts
0:00 / 0:00
BIGG BOSS KANNADA13: ಈ ವಾರದ ಶಾಕಿಂಗ್ ಮಿಡ್-ವೀಕ್ ಎಲಿಮಿನೇಷನ್! ಟ್ರೋಫಿ ಗೆಲ್ಲೊ ಸ್ಪರ್ಧಿ ದೊಡ್ಮನೆಯಿಂದ ಔಟ್?! 😱💥
12 589 просмотров · 17 часов назад
DK Hunts
225 тыс. подписчиков
12 589 просмотров · 17 часов назад
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಯಾರೂ ಊಹಿಸದ ಅತಿ ದೊಡ್ಡ ಟ್ವಿಸ್ಟ್ ನಡೆದಿದೆ! ವೀಕೆಂಡ್ ಪಂಚಾಯ್ತಿಗೂ ಮುನ್ನವೇ ದೊಡ್ಮನೆಯಿಂದ ಎಮರ್ಜೆನ್ಸಿ ಎಕ್ಸಿಟ್ ಪಡೆದು ಹೊರಬಂದ ಆ ಪ್ರಬಲ ಸ್ಪರ್ಧಿ ಯಾರು? ಫೈನಲ್ ತಲುಪಿ ಟ್ರೋಫಿ ಗೆಲ್ಲುತ್ತಾರೆ ಅಂದುಕೊಂಡಿದ್ದ ಸ್ಪರ್ಧಿ ಹೀಗೆ ದಿಢೀರ್ ಎಲಿಮಿನೇಟ್ ಆಗಲು ಕಾರಣವೇನು? ಬಿಗ್ ಬಾಸ್ ಮನೆಯ ವೋಟಿಂಗ್ ಲೆಕ್ಕಾಚಾರ ಮತ್ತು ಬಿಗ್ ರಿವೀಲ್ ಇಲ್ಲಿದೆ ನೋಡಿ!
ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ!
🔔 ವೀಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ನಮ್ಮ ಚಾನೆಲ್‌ಗೆ Subscribe ಆಗಲು ಮರೆಯಬೇಡಿ!
#BBK13 #BiggBossKannada13 #KicchaSudeep #MidWeekElimination #BiggBossKannada #BBK13Updates #TandavRam #KannadaBiggBoss