Перейти к содержимому

ಯಾವ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಮ್ಮ ಭೂಮಿಗೆ ಸೂಕ್ತ, ರೈತರು ಮಾಡುವ ತಪ್ಪುಗಳು ಯಾವವು. Ep-2 Podcast.

Vivara - ವಿವರ и Parisara Snehi Krishi - Eco-Friendly Farming

0:00 / 0:00

ಯಾವ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಮ್ಮ ಭೂಮಿಗೆ ಸೂಕ್ತ, ರೈತರು ಮಾಡುವ ತಪ್ಪುಗಳು ಯಾವವು. Ep-2 Podcast.

12 341 просмотр · 6 месяцев назад
Vivara - ವಿವರ и Parisara Snehi Krishi - Eco-Friendly Farming
12 341 просмотр · 6 месяцев назад
Ep -2, ನಮ್ಮ ಕೃಷಿ ಭೂಮಿಯಲ್ಲಿ ಕಣ್ಣಿಗೆ ಕಾಣದಂತೆ ನಿರಂತರವಾಗಿ ಕೆಲಸ ಮಾಡುತ್ತಿರುವ ಅದ್ಬುತ ಜೀವಿಗಳ ಪರಿಚಯ. ಯಾವ್ಯಾವ ಸೂಕ್ಷ್ಮಾಣು ಜೀವಿಗಳು ಏನೇನು ಕೆಲಸ ಮಾಡ್ತವೆ, ಯಾವೆಲ್ಲ ನಮ್ಮ ಭೂಮಿಗೆ ಬೇಕೇ ಬೇಕು, ಯಾವ್ದಿದ್ರೆ ಏನು ಆಗುತ್ತೆ, ಯಾವ್ದು ಇಲ್ಲ ಅಂದ್ರೆ ಏನು ಆಗುತ್ತೆ, ಯಾವ ಕಲ್ಚರ್ ಮಾಡಬೇಕು, ಯಾಕ್ ಮಾಡ್ಬೇಕು, ಜೀವಾಮೃತದಲ್ಲಿ ಏನಿದೆ.?, AMC ನಲ್ಲಿ ಏನಿದೆ..? ಯಾವುದು ಸುಳ್ಳು, ಯಾವುದು ಸತ್ಯ. ಎಷ್ಟೆಲ್ಲಾ ಪ್ರಶ್ನಗಳು ರೈತರಾದ ನಮ್ಮತ್ರ ಇರುತ್ತೆ ಅಲ್ವಾ...? ಅದ್ಕೆ ಈ ಬಾರಿ ಸೂಕ್ಷ್ಮಾಣು ಜೀವಿಗಳ ಬಗ್ಗೆ ಕನ್ಫ್ಯೂಷನ್ ಇರಬಾರದು ಅಂತ ಕೃಷಿ microbes ಗಳ ಕಂಪ್ಲೀಟ್ ಚಿತ್ರಣ ನಿಮ್ಮ ಮುಂದೆ ತಂದಿದೀವಿ. ನಮ್ಮ ಜೊತೆ ಈ ವಿಡಿಯೋ ದಲ್ಲಿ ಮಣ್ಣು ಸೂಕ್ಷ್ಮಾಣು ಜೀವಿಗಳ ತಜ್ಞರಾದ ಶ್ರೀ ಚಂದ್ರ ಗಿರೀಶ್ ಅವರು ಇದ್ದಾರೆ, ಅನೇಕರಿಗೆ ಅವರ ಪರಿಚಯ ಇರುತ್ತೆ ಇಲ್ಲದೇ ಇರುವವರು ಅವರ ಚಾನೆಲ್ ‪@Parisarasnehi‬ ಒಮ್ಮೆ ಬೇಟಿಕೊಡಿ, ಈ ಮೊದಲನೇ ಸಂಚಿಕೆಯಲ್ಲಿ ಸೂಕ್ಷ್ಮಾಣು ಜೀವಿಗಳ ಪರಿಚಯ ನೀಡಲಾಗಿತ್ತು. ಎರಡನೇ ಈ ಎಪಿಸೋಡ್ ನಲ್ಲಿ ಇನ್ನಷ್ಟು ಮಾಹಿತಿ ನಿಮ್ಮ ಮುಂದಿಟ್ಟಿದ್ದೀವಿ. 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್‌ಶಾಪ್‌ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. ========================================================================== Time stamp:- 03:32 – Essential Microbes for Healthy Soil 14:23 – Increasing Beneficial Local Microbes in the Farm 21:58 – How to Improve Specific Microbial Strains in Soil 24:01 – Can Farmers Develop Microbial Cultures on Their Own? 26:55 – Is Jaggery Required for Microbial Growth? 31:43 – Which Bacteria and Fungi Can Be Mixed Together? 34:18 – VAM (Vesicular Arbuscular Mycorrhiza) in Organic Farming Explained 44:00 – OWDC and WDC Microbial Cultures Explained in Detail 50:32 – Pest Control Using Beneficial Bacteria and Fungi 51:30 – How Metarhizium Controls Termites Naturally 53:33 – Best Timing and Seasons to Apply Bacterial Cultures to Soil 56:00 – Storage and Transportation of Microbial Cultures 01:00:33 – Importance of Stirring in Jeevamrutha | Myths and Facts 01:03:32 – Essential Microbes for Organic Manure Preparation 01:05:42 – Role of Oil Cakes in Microbial Activity 01:09:30 – Why Yield Declines When Shifting from Chemical to Organic Farming 01:12:00 – Carbon–Nitrogen (C:N) Ratio in Farming Explained 01:15:00 – Permanent Carbon vs Temporary Carbon in Soil 01:21:00 – Lack of Institutional Support for Organic Pest Control 01:30:00 – Pesticide Misinformation in Agriculture 01:34:00 – Organic Bio Pest Control Methods for Farmers 01:43:00 – Conclusion ===================================================================== #vivarainfo #farming #organicagriculture #vivaraorganics #agriculture #organicfarming #natural #naturalfarming #ecofriendlyliving #microbes #microbesculture #soilmicrobes