Перейти к содержимому

ಕೃಷಿ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಆಯ್ಕೆ ಮತ್ತು ಆರೈಕೆ ಹೇಗೆ..? ಕಣ್ಣಿಗೆ ಕಾಣದ ಅದ್ಬುತ ಜೀವಿಗಳ ಪರಿಚಯ. Ep -1.

Vivara - ವಿವರ и Parisara Snehi Krishi - Eco-Friendly Farming

0:00 / 0:00

ಕೃಷಿ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳ ಆಯ್ಕೆ ಮತ್ತು ಆರೈಕೆ ಹೇಗೆ..? ಕಣ್ಣಿಗೆ ಕಾಣದ ಅದ್ಬುತ ಜೀವಿಗಳ ಪರಿಚಯ. Ep -1.

6 874 просмотра · 7 месяцев назад
Vivara - ವಿವರ и Parisara Snehi Krishi - Eco-Friendly Farming
6 874 просмотра · 7 месяцев назад
Ep -1, #Podcast ನಮ್ಮ ಕೃಷಿ ಭೂಮಿಯಲ್ಲಿ ಕಣ್ಣಿಗೆ ಕಾಣದಂತೆ ನಿರಂತರವಾಗಿ ಕೆಲಸ ಮಾಡುತ್ತಿರುವ ಅದ್ಬುತ ಜೀವಿಗಳ ಪರಿಚಯ. ಯಾವ್ಯಾವ ಸೂಕ್ಷ್ಮಾಣು ಜೀವಿಗಳು ಏನೇನು ಕೆಲಸ ಮಾಡ್ತವೆ, ಯಾವೆಲ್ಲ ನಮ್ಮ ಭೂಮಿಗೆ ಬೇಕೇ ಬೇಕು, ಯಾವ್ದಿದ್ರೆ ಏನು ಆಗುತ್ತೆ, ಯಾವ್ದು ಇಲ್ಲ ಅಂದ್ರೆ ಏನು ಆಗುತ್ತೆ, ಯಾವ ಕಲ್ಚರ್ ಮಾಡಬೇಕು, ಯಾಕ್ ಮಾಡ್ಬೇಕು, ಜೀವಾಮೃತದಲ್ಲಿ ಏನಿದೆ.?, AMC ನಲ್ಲಿ ಏನಿದೆ..? ಯಾವುದು ಸುಳ್ಳು, ಯಾವುದು ಸತ್ಯ. ಎಷ್ಟೆಲ್ಲಾ ಪ್ರಶ್ನಗಳು ರೈತರಾದ ನಮ್ಮತ್ರ ಇರುತ್ತೆ ಅಲ್ವಾ...? ಅದ್ಕೆ ಈ ಬಾರಿ ಸೂಕ್ಷ್ಮಾಣು ಜೀವಿಗಳ ಬಗ್ಗೆ ಕನ್ಫ್ಯೂಷನ್ ಇರಬಾರದು ಅಂತ ಕೃಷಿ microbes ಗಳ ಕಂಪ್ಲೀಟ್ ಚಿತ್ರಣ ನಿಮ್ಮ ಮುಂದೆ ತಂದಿದೀವಿ. ನಮ್ಮ ಜೊತೆ ಈ ವಿಡಿಯೋ ದಲ್ಲಿ ಮಣ್ಣು ಸೂಕ್ಷ್ಮಾಣು ಜೀವಿಗಳ ತಜ್ಞರಾದ ಶ್ರೀ ಚಂದ್ರ ಗಿರೀಶ್ ಅವರು ಇದ್ದಾರೆ, ಅನೇಕರಿಗೆ ಅವರ ಪರಿಚಯ ಇರುತ್ತೆ ಇಲ್ಲದೇ ಇರುವವರು ಅವರ ಚಾನೆಲ್ ‪@Parisarasnehi‬ ಒಮ್ಮೆ ಬೇಟಿಕೊಡಿ, ಈ ಮೊದಲನೇ ಸಂಚಿಕೆಯಲ್ಲಿ ಸೂಕ್ಷ್ಮಾಣು ಜೀವಿಗಳ ಪರಿಚಯ ನೀಡಲಾಗಿದೆ. ಮುಂದಿನ ಎಪಿಸೋಡ್ ನಲ್ಲಿ ಇನ್ನಷ್ಟು ಮಾಹಿತಿ ನಿಮ್ಮ ಮುಂದಿಡ್ತೀವಿ ಕಾತುರರಾಗಿರಿ. 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್‌ಶಾಪ್‌ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. ----------------------------------------------------------------------------------------------------------------------------------------- Timestamp. 03:50 – Introduction to Eco-Friendly Organic Farming 08:23 – Why Farming Depends on Soil Microbes | Soil Health Explained 16:58 – Mandya Koppal Farm Aerial View | Sustainable Farming Landscape 22:01 – Farmer’s Early Life & Farming Journey 24:55 – Early Struggles in Sustainable Agriculture 27:43 – Farming Techniques Practiced on the Farm 28:18 – Land Preparation for Environment-Friendly Farming 31:23 – Eco-Friendly Farming Methods & Sustainable Practices 32:32 – Importance of Zero Tillage in Organic Farming 36:55 – Natural Pest Control | Coconut Eriophyid Mite Infestation Management 42:33 – Importance of Organic Carbon for Soil Fertility 43:00 – Green Manuring Crops for Soil Health Improvement 46:01 – What is Eco-Friendly Farming? Definition Explained 01:01:33 – Soil pH Management in Organic Farming 01:04:32 – Soil Microbes Explained | Beneficial Microorganisms in Agriculture 01:16:42 – Importance of Cow Urine in Organic Farming Inputs 01:17:30 – Mixing Different Microbial Culture Strains for Soil Enrichment 01:20:00 – Bacterial Strains in Organic Farming Explained ------------------------------------------------------------------------------------------------------------------------------------------------------ #vivarainfo #farming #organicagriculture #vivaraorganics #agriculture #organicfarming #microbes #soilmicrobes #environment #podcasts