ಅತ್ಯಂತ ಕಡಿಮೆ ಸಾಮಗ್ರಿಗಳಿಂದ, ಥಟ್ಟನೆ ಮಾಡಿ ರುಚಿಯಾದ-ಗೋಧಿಹಿಟ್ಟಿನ ಬರ್ಫಿ/godihittina barfi/wheatflour barfi
My Style Kitchen
0:00 / 0:00
ಅತ್ಯಂತ ಕಡಿಮೆ ಸಾಮಗ್ರಿಗಳಿಂದ, ಥಟ್ಟನೆ ಮಾಡಿ ರುಚಿಯಾದ-ಗೋಧಿಹಿಟ್ಟಿನ ಬರ್ಫಿ/godihittina barfi/wheatflour barfi
82 715 просмотров · 6 л. назад
My Style Kitchen
45,7 тыс. подписчиков
82 715 просмотров · 6 л. назад
ಈ ಗೋಧಿಹಿಟ್ಟಿನ ಬರ್ಫಿ ಹೆಚ್ಚಿನ ತಯಾರಿ ಅವಶ್ಯಕತೆ ಇಲ್ಲ. ಮಕ್ಕಳು ಕೂಡ ಇದನ್ನು ಮಾಡಬಹುದು ಅಷ್ಟು ಸುಲಭವಾಗಿ ಇರುತ್ತೆ. ಮತ್ತೆ ಏನಕ್ಕೆ ಬೇಕಾಗುವ ಸಾಮಗ್ರಿಗಳು ಸಹ ಸಹ ತುಂಬಾ ಕಡಿಮೆ. ಬಹಳ ಬೇಗ ಕೂಡ ಆಗುತ್ತೆ.
ಬೇಕಾಗುವ ಪದಾರ್ಥಗಳು :
ಗೋಧಿ ಹಿಟ್ಟು -2 ಕಪ್, ತುಪ್ಪ - 1 ಕಪ್, ಬೆಲ್ಲದ ಪುಡಿ 1 ಕಪ್, ಗಸಗಸೆ - 1 ಚಮಚ, ಏಲಕ್ಕಿ ಪುಡಿ.