ಗೊಜ್ಜು, ಪಲ್ಯ ಅಷ್ಟೇ ಅಲ್ಲ, ರುಚಿಯಾದ ಸ್ವೀಟ್ ಕೂಡಾ ಮಾಡಿ -ಬಾಳೆಕಾಯಿ ಬರ್ಫಿ/Balekai Barfi/Raw Banana Barfi
My Style Kitchen
0:00 / 0:00
ಗೊಜ್ಜು, ಪಲ್ಯ ಅಷ್ಟೇ ಅಲ್ಲ, ರುಚಿಯಾದ ಸ್ವೀಟ್ ಕೂಡಾ ಮಾಡಿ -ಬಾಳೆಕಾಯಿ ಬರ್ಫಿ/Balekai Barfi/Raw Banana Barfi
160 просмотров · 5 л. назад
My Style Kitchen
45,7 тыс. подписчиков
160 просмотров · 5 л. назад
@MyStyleKitchen
ಬೇಕಾಗುವ ಸಾಮಗ್ರಿಗಳು : ಬಾಳೆಕಾಯಿ - 5, ಸಕ್ಕರೆ - 1/2 ಕಪ್ (125 ml.), ಹಾಲಿನಪುಡಿ ಅಥವಾ ತುರಿದು ಪುಡಿ ಮಾಡಿದ ತೆಂಗಿನಕಾಯಿ (ಡೆಸಿಕೇಟೆಡ್ ಕೊಕೊನಟ್ ಪೌಡರ್ ಬಳಸಬಹುದು ) - 2 ಟೇಬಲ್ ಚಮಚ, ತುಪ್ಪ ಅಥವಾ ಕೊಬ್ಬರಿ ಎಣ್ಣೆ - 1 - 2 ಟೇಬಲ್ ಚಮಚ, ವೆನಿಲ್ಲ ಎಸ್ಸೆನ್ಸ್ ಅಥವಾ ಏಲಕ್ಕಿ ಪುಡಿ, ಟೂಟಿ ಫ್ರೂಟಿ ಅಥವಾ ಡ್ರೈ ಫ್ರೂಟ್ಸ್.