Перейти к содержимому

Moodbidri kambala 2021 final race and results | ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳ 2021 ಫಲಿತಾಂಶ

Nithin Raj Shetty

0:00 / 0:00

Moodbidri kambala 2021 final race and results | ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳ 2021 ಫಲಿತಾಂಶ

5 691 просмотр · 4 г. назад
Nithin Raj Shetty
8,12 тыс. подписчиков
5 691 просмотр · 4 г. назад
ಈ ವೀಡಿಯೊ 2021 ರ ಡಿಸೆಂಬರ್ 11 ಮತ್ತು 12ರಂದು ನಡೆದ ಮೂಡಬಿದ್ರಿಯ ಕೋಟಿ-ಚೆನ್ನಯ್ಯ ಕಂಬಳ ಫಲಿತಾಂಶವನ್ನು ಒಳಗೊಂಡಿದೆ. This video contains a result of koti - chennayya kambala held at moodbidri on 11 and 12 December 2021 For live streaming Contact: Namma Kudla 4th floor, Classique Arcade Beside City Centre K.S.Rao Road Mangalore 575001 +919743147999,+919740097009 ಮೂಡಬಿದ್ರಿಯ "ಕೋಟಿ-ಚೆನ್ನಯ್ಯ” ಜೋಡುಕರೆ ಕಂಬಳದಲ್ಲಿ ಒಟ್ಟು 221ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 6 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 6 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 41 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 32 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 115 ಜೊತೆ ಭಾಗವಹಿಸಿದ್ದವು. ಮೂಡಬಿದ್ರಿ ಕಂಬಳ 2021 ಫಲಿತಾಂಶ ಫಲಿತಾಂಶದ ವಿವರ: ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿದ ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಾಗೂ ಹಲಗೆ ಮುಟ್ಟಿದವರು ಬೈಂದೂರು ಭಾಸ್ಕರ ದೇವಾಡಿಗ. ಹಗ್ಗ ಹಿರಿಯ ವಿಭಾಗ ಮೊದಲ ಸ್ಪರ್ಧೆಯಲ್ಲಿ ಸಮಬಲದ ಫಲಿತಾಂಶದೊಂದಿಗೆ ಸಮಬಲದ ಹೋರಾಟದಲ್ಲಿ ಅಂತ್ಯವಾಯಿತು. ಪದವು ಕಾನಡ್ಕ ಪ್ಲೇವಿ ಡಿಸೋಜ ಎ. ( ಪ್ರಥಮ) ಕೋಣ ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ& ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶಕ್ತಿಪ್ರಸಾದ್ ಶೆಟ್ಟಿ ಎ.(ದ್ವಿತೀಯ) ಕೋಣ ಓಡಿಸಿದವರು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹಗ್ಗ ಕಿರಿಯ ವಿಭಾಗ ಚೊಕ್ಕಾಡಿ ಕಟಪಾಡಿ ದೈವಿಕ್ ಸಂತೋಷ್ ಶೆಟ್ಟಿ ಎ(ಪ್ರಥಮ) ಕೋಣ ಒಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ ಸಿದ್ಧಕಟ್ಟೆ ಪೊಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ (ದ್ವಿತೀಯ) ಕೋಣ ಒಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ. ಅಡ್ಡ ಹಲಗೆ ವಿಭಾಗ ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ (ಪ್ರಥಮ) ಕೋಣ ಓಡಿಸಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ& ಬೋಳಾರ ತ್ರಿಶಾಲ್ ಕೆ. ಪೂಜಾರಿ ಎ.(ದ್ವಿತೀಯ) ಕೋಣ ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ, ನೇಗಿಲು ಹಿರಿಯ ವಿಭಾಗ ಬೋಳದ ಗುತ್ತು ಜಗದೀಶ್ ಶೆಟ್ಟಿ ಬಿ (ಪ್ರಥಮ) ಕೋಣ ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ, ಮಾರ್ಪಳ್ಳಿ ಕಂಬಳ ಮನೆ ರಾಜೇಶ್ ಶೆಟ್ಟಿ ಎ.(ದ್ವಿತೀಯ) ಕೋಣ ಓಡಿಸಿದವರು ಭಟ್ಟಳ ಶಂಕರ್. ನೇಗಿಲು ಕಿರಿಯ ವಿಭಾಗ ಭಟ್ಟಳ ಎಚ್.ಎನ್ ನಿವಾಸ ಪಿನ್ನುಪಾಲ್ (ಪ್ರಥಮ) ಕೋಣ ಓಡಿಸಿದವರು ಭಟ್ಕಳ ಶಂಕರ್, ತೋಡಾರು ಪಂಚಶಕ್ತಿ ಬಾರ್ದಲ ಶ್ಲೋಕ್ ರಂಜಿತ್ ಪೂಜಾರಿ (ದ್ವಿತೀಯ) ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ. #kambala #moodbidrikambala #kambalaresults #kambula2021 #kambala #srinivasgowda #baindurviswanath