Puttur kambala 2022 final race and results |ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಫಲಿತಾಂಶ
Nithin Raj Shetty
0:00 / 0:00
Puttur kambala 2022 final race and results |ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಫಲಿತಾಂಶ
16 155 просмотров · 4 года назад
Nithin Raj Shetty
8,13 тыс. подписчиков
16 155 просмотров · 4 года назад
ಈ ವಿಡಿಯೊ ಮಾರ್ಚ್ 19 ಮತ್ತು 20 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ನಡೆದ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಲಾದ ಫಲಿತಾಂಶವನ್ನು ಒಳಗೊಂಡಿದೆ.
This video contains the results of Puttur Koti-Chennayya jodukare kambala held on 19 and 20 March in front of Puttur mahalingeswara temple.
29ನೇ ವರ್ಷದ ಪುತ್ತೂರು ಕೋಟಿ ಚೆನ್ನೆಯ ಜೋಡುಕರೆ ಕಂಬಳದಲ್ಲಿ ಉಡುಪಿ , ದ.ಕ ಜಿಲ್ಲೆಯ 169 ಜೋಡಿ ಕೋಣಗಳು ಪಾಲ್ಗೊಂಡಿದ್ದು ಕನೆಹಲಗೆ 4 ಜತೆ, ಅಡ್ಡಹಲಗೆ 6 ಜತೆ , ಹಗ್ಗ ಕಿರಿಯ 14 ಜತೆ, ನೇಗಿಲು ಹಿರಿಯ 30ಜತೆ, ಹಗ್ಗ ಕಿರಿಯ 21 ಜತೆ ,ನೇಗಿಲು ಕಿರಿಯ 93 ಜೊತೆ ಸೇರಿದಂತೆ ಒಟ್ಟು 169 ಜತೆ ಕೋಣಗಳು ಇದ್ದವು.ಫಲಿತಾಂಶ ವಿವರ:ಕನೆಹಲಗೆ: 04 ಜೊತೆಅಡ್ಡಹಲಗೆ: 06 ಜೊತೆಹಗ್ಗ ಹಿರಿಯ: 14 ಜೊತೆನೇಗಿಲು ಹಿರಿಯ: 30 ಜೊತೆಹಗ್ಗ ಕಿರಿಯ: 21 ಜೊತೆನೇಗಿಲು ಕಿರಿಯ: 93 ಜೊತೆ
ಒಟ್ಟು ಕೋಣಗಳ ಸಂಖ್ಯೆ:169ಜೊತೆ
••••••••••••••••••••••••••••••••••••••••••••••
ಫಲಿತಾಂಶ ವಿವರ:
ಕನೆಹಲಗೆ: 04 ಜೊತೆ,
ಅಡ್ಡಹಲಗೆ: 06 ಜೊತೆ,
ಹಗ್ಗ ಹಿರಿಯ: 14 ಜೊತೆ,
ನೇಗಿಲು ಹಿರಿಯ: 30 ಜೊತೆ,
ಹಗ್ಗ ಕಿರಿಯ: 21 ಜೊತೆ,
ನೇಗಿಲು ಕಿರಿಯ: 93 ಜೊತೆ,
ಒಟ್ಟು ಕೋಣಗಳ ಸಂಖ್ಯೆ: 169 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ,
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ,
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
••••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ,
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ,
ದ್ವಿತೀಯ: ಕೋಟ ಗಿಳಿಯಾರ್ ಹಂಡಿಕೆರೆ ವಸಂತ್ ಕುಮಾರ್ ಶೆಟ್ಟಿ,
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ,
••••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಎ”,
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ,
ದ್ವಿತೀಯ: ರಾಯಿ ಶೀತಲ ಅಗರಿ ರೂಪ ರಾಜೇಶ್ ಶೆಟ್ಟಿ “ಎ”,
ಓಡಿಸಿದವರು:ಭಟ್ಕಳ ಶಂಕರ್ ನಾಯ್ಕ್,
••••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್,
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್,
ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ “ಬಿ”,
ಓಡಿಸಿದವರು: ಲಾಡಿ ಸುರೇಶ್ ಶೆಟ್ಟಿ,
••••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ “ಎ”,
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ,
ದ್ವಿತೀಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ “ಬಿ”,
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ,
••••••••••••••••••••••••••••••••••••••••••••••
ನೇಗಿಲು ಕಿರಿಯ:
ಪ್ರಥಮ: ಬೆಳ್ಳಾರೆ ಕುಂಟಿಪುನಿ ಗುತ್ತು ಪ್ರಮೋದ್ ಸುರೇಶ್ ಶೆಟ್ಟಿ “ಎ”,
ಓಡಿಸಿದವರು: ಮರೋಡಿ ಶ್ರೀಧರ್,
ದ್ವಿತೀಯ: ನಿಟ್ಟೆ ಪರಪ್ಪಾಡಿ ನಿಹಾಲ್ ಕೋಟ್ಯಾನ್,
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
For any suggestions or feedback write to us at:
nithinrajshetty96@gmail.com
#kambala #putturkambala #kambalaresults #kambula2022 #kambala #srinivasgowda #baindurviswanath #mahalingeswaraTemple #vinaykumarsorake #nithinRajShetty #kanaHalage #addaHalage #haggaHiriya #haggaKiriya #NegiluHiriya #Negilukiriya