ಬೋರ್ವೆಲ್ ನೀರು Hard ಆಗಿದೆಯೇ? ನೀರಿನ ಗಡಸುತನ ಕಡಿಮೆ ಮಾಡುವ ವಿಧಾನ ಹೇಗೆ..? | ಚೇಳೂರು ವೆಂಕಟೇಶ್
News Cafe
0:00 / 0:00
ಬೋರ್ವೆಲ್ ನೀರು Hard ಆಗಿದೆಯೇ? ನೀರಿನ ಗಡಸುತನ ಕಡಿಮೆ ಮಾಡುವ ವಿಧಾನ ಹೇಗೆ..? | ಚೇಳೂರು ವೆಂಕಟೇಶ್
3 428 просмотров · 11 ч назад
News Cafe
33,8 тыс. подписчиков
3 428 просмотров · 11 ч назад
ಕೃಷಿಯಲ್ಲಿ ನೀರಿನ ಗುಣಮಟ್ಟ ಬಹಳ ಮುಖ್ಯ. ಅದರಲ್ಲೂ ಬೋರ್ವೆಲ್ನಿಂದ ಬರುವ ಗಡಸು ನೀರು (Hard Water) ಕೃಷಿ ಚಟುವಟಿಕೆಗಳಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು.
ಹಾಗಾದರೆ Hard Water ಎಂದರೇನು? ನೀರು ಗಡಸಾಗಲು ಕಾರಣವೇನು? ಗಡಸು ನೀರನ್ನು Soft Water (ಮೆದು ನೀರು) ಆಗಿ ಪರಿವರ್ತಿಸುವುದು ಹೇಗೆ? ನೀರಿನ ಗಡಸುತನವನ್ನು ಕಡಿಮೆ ಮಾಡಲು ಯಾವ ವಿಧಾನಗಳನ್ನು ಅನುಸರಿಸಬಹುದು?
ಈ ವಿಡಿಯೋದಲ್ಲಿ ಚೇಳೂರು ವೆಂಕಟೇಶ್ ಅವರು ತಮ್ಮ ತೋಟದಲ್ಲಿ ಅಳವಡಿಸಿಕೊಂಡಿರುವ ನೀರಿನ ವ್ಯವಸ್ಥೆ ಹಾಗೂ Hard Water ಸಮಸ್ಯೆಗೆ ಸಂಬಂಧಿಸಿದ ತಮ್ಮ ಅನುಭವ ಮತ್ತು ಪರಿಹಾರದ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
6362139488. / 9632206934
#HardWater #SoftWater #WaterSoftening #HardWaterSolution #Agriculture #BorewellWater #WaterManagement #KannadaAgriculture #ಕೃಷಿಮಾಹಿತಿ #ಗಡಸುನೀರು #ಮೆದುನೀರು #ರೈತರಿಗೆಮಾಹಿತಿ #NewsCafeKannada #CheluruVenkatesh