ಸುರಪುರ ತಾಲೂಕಿನ ಶಕಾಪುರದಲ್ಲಿ ದಲಿತರಿಗೆ ಸಾಮೂಹಿಕ ಬಹಿಷ್ಕಾರ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಆಕ್ರೋಶ
SANGHARSH NEWS KARNATAKA
0:00 / 0:00
ಸುರಪುರ ತಾಲೂಕಿನ ಶಕಾಪುರದಲ್ಲಿ ದಲಿತರಿಗೆ ಸಾಮೂಹಿಕ ಬಹಿಷ್ಕಾರ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಆಕ್ರೋಶ
13 843 просмотра · 1 месяц назад
SANGHARSH NEWS KARNATAKA
15 тыс. подписчиков
13 843 просмотра · 1 месяц назад
ರಾಜ್ಯದಲ್ಲಿ ಪ್ರತಿದಿನ ದಲಿತರ ಮೇಲೆ ನಿರಂತರವಾಗಿ ಇರತಕ್ಕಂತ ದೌರ್ಜನ್ಯ ದಬ್ಬಾಳಿಕೆಗಳು ನಡಿತಾ ಇದ್ದಾವೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ಗ್ರಾಮದ ಏನು ಕಂಬಕ್ಕೆ ಕಟ್ಟಿ ದಲಿತ ಹುಡುಗರನ್ನು ಹೊಡೆದಿದ್ದರು ಇದು ಈ ಪ್ರಕರಣ ಮಾಸುವ ಕಿಂತ ಮುಂಚೇನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶಿಕಾಪುರ ಗ್ರಾಮದಲ್ಲಿ ಕೂಡ ಇನ್ನೊಂದು ಘಟನೆ ನಡೆದಿದೆ ಇಲ್ಲಿ ದಲಿತ ಸಮಾಜದ ವನ ಎಷ್ಟು ಸಮುದಾಯದವರು ಸಾಮೂಹಿಕ ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ ಅನ್ನುವಂತ ಮಾಹಿತಿ ಬರ್ತಾ ಇದೆ ಈ ಕುರಿತು ದಲಿತ ಸೇನೆ ರಾಜ್ಯಾಧ್ಯಕ್ಷರು ಆಗಿರತಕ್ಕಂತ ಹನುಮಂತ ಸಿಂಗ್ ಅವರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ದಲಿತರ ಪರಿಸ್ಥಿತಿ ಅವಲೋಕನ ಮಾಡಿ ಸಂಘರ್ಷ ನ್ಯೂಸ್ ನ್ನೊಂದಿಗೆ ಮಾತನಾಡಿದ್ದಾರೆ