Перейти к содержимому

ಭಜನೆ | ಆಂಜನೇಯಸ್ವಾಮಿ ಭಜನೆ | ಅಂಜನಾನಂದನ ಆಂಜನೇಯ ನಮೋ ನಮೋ | Bhajan |

ಶ್ರೀದೇವಿ ಭಜನಾ ಬಳಗ ಚೊಕ್ಕಾಡಿ Shridevi bhajana balaga

0:00 / 0:00

ಭಜನೆ | ಆಂಜನೇಯಸ್ವಾಮಿ ಭಜನೆ | ಅಂಜನಾನಂದನ ಆಂಜನೇಯ ನಮೋ ನಮೋ | Bhajan |

9 071 просмотр · 1 год назад
ಶ್ರೀದೇವಿ ಭಜನಾ ಬಳಗ ಚೊಕ್ಕಾಡಿ Shridevi bhajana balaga
3,22 тыс. подписчиков
9 071 просмотр · 1 год назад
ಅಂಜನಾನಂದನ ಆಂಜನೇಯ ನಮೋ ನಮೋ ಪವನತನಯ ನಮೋ ನಮೋ ಪತಿತಪಾವನ ನಮೋ ನಮೋ||ಅಂಜನಾನಂದನ|| ರಾಮದೂತ ನಮೋ ನಮೋ ರಮ್ಯಚರಿತ ನಮೋ‌ನಮೋ ಕಾಮದುಃಖ ಕಲುಷ ವಿಘ್ನನಾಶಕಾಯ ನಮೋ ನಮೋ ||1|| ಜ್ಞಾನದಾತ ನಮೋ‌ನಮೋ ಜ್ಞಾನಸಿಂಧು ನಮೋ‌ನಮೋ ಸಂಗೀತಶಾಸ್ತ್ರ ನಿಪುಣ ಶಂಕರಾಖ್ಯ ನಮೋ‌ನಮೋ ||2|| ಬುದ್ಧಿದಾತ ನಮೋ‌ನಮೋ ಯಶೋದಾತ ನಮೋ‌ನಮೋ ಸಿದ್ಧಿದಾತ ನಮೋ‌ನಮೋ ಶೌರ್ಯದಾತ ನಮೋ‌ನಮೋ||3|| ಆಂಜನೇಯ ನಮೋ‌ನಮೋ ಆಂಜನೇಯ ನಮೋ‌ನಮೋ ಆಂಜನೇಯ ನಮೋ‌ನಮೋ ಆಂಜನೇಯ ನಮೋ‌ನಮೋ ||ಅಂಜನಾನಂದನ||