KDPP-"ಧ್ಯಾನ ಶಕ್ತಿ ತ್ರಿಗುಣಿತ" ದಿನಾಂಕ 26-10-2026 @ Pearls of Wisdom
KDPP - Pearls of Wisdom
0:00 / 0:00
KDPP-"ಧ್ಯಾನ ಶಕ್ತಿ ತ್ರಿಗುಣಿತ" ದಿನಾಂಕ 26-10-2026 @ Pearls of Wisdom
148 просмотров · 7 дн. назад
KDPP - Pearls of Wisdom
325 подписчиков
148 просмотров · 7 дн. назад
ಪತ್ರೀಜಿ ಗುರುಗಳ ಸಂದೇಶ:
How meditation gives you high energy:
ಧ್ಯಾನವು ಹೇಗೆ ಹೆಚ್ಚು ಶಕ್ತಿಯನ್ನು ನಿಮಗೆ ನೀಡುತ್ತದೆ?
ಪ್ರತಿಯೊಂದು ಆಲೋಚನೆಯಿಂದಲೂ ನೀವು ನಿಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ನಮ್ಮ 95% ಆಲೋಚನೆಗಳು ನಿರುಪಯುಕ್ತ ಮತ್ತು ವ್ಯರ್ಥವಾಗಿದ್ದು, ಅವುಗಳಿಂದ ನಮ್ಮ ಶಕ್ತಿ ಪೋಲಾಗುತ್ತದೆ.
ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಮತ್ತು ಹೆಚ್ಚು ಕ್ರಿಯಾಶೀಲರಾಗಲು ನೀವು ಧ್ಯಾನ ಮಾಡಬೇಕು.
ನೀವು ನರ್ತಕರಾಗಿದ್ದರೆ ಇನ್ನೂ ಚೆನ್ನಾಗಿ ನರ್ತಿಸಬಹುದು, ಸಂಗೀತಗಾರರಾಗಿದ್ದರೆ ಉತ್ತಮವಾಗಿ ಹಾಡಬಹುದು, ಸಮಾಜ ಸೇವಕರಾಗಿದ್ದರೆ ಇನ್ನು ಚೆನ್ನಾಗಿ ಕೆಲಸ ಮಾಡಬಹುದು.
ಮತ್ತು ಹೆಚ್ಚಿನ ಶಕ್ತಿ ಎಂದರೆ ಉತ್ತಮ ಆರೋಗ್ಯ ಎಂದರ್ಥ.
• How Meditation gives you high energy? (Res...
"ಕರ್ನಾಟಕ ಧ್ಯಾನ ಪ್ರಗತಿ ಪರಿಷತ್" ಅರ್ಪಿಸುವ...
ಪ್ರತಿದಿನ ಬೆಳಗ್ಗೆ 5-00 ಗಂಟೆಯಿಂದ 6-30 ರವರೆಗೆ ಸ್ವಾಧ್ಯಾಯ ಮತ್ತು ಧ್ಯಾನಕ್ಕಾಗಿ.....
Zoom ID 8712673565
Pass code 1234