ಹಲ್ಲೆಲೂಯ ಹಾಡುವೆ || Hallelujah ಹಾಡುವೆ || Kannada new Worship song || pr prakesh halmidi
ZION MINISTRIES
0:00 / 0:00
ಹಲ್ಲೆಲೂಯ ಹಾಡುವೆ || Hallelujah ಹಾಡುವೆ || Kannada new Worship song || pr prakesh halmidi
4 001 просмотр · 4 мес. назад
ZION MINISTRIES
251 подписчик
4 001 просмотр · 4 мес. назад
original song link
• HAADUVE HALLELUJAH | ಹಾಡುವೆ ಹಲ್ಲೆಲೂಯ || Pr...
ಹಲ್ಲೆಲೂಯ ಹಾಡುವೆ ಯೆಸಯ್ಯ.. ನನ್ನ ಮೇಲೆ ಮನಸಿಟ್ಟವರೇ
ಹಲ್ಲೆಲೂಯ ಹಾಡುವೆ ಯೆಸಯ್ಯ.. ನನ್ನ ಮೇಲೆ ದೃಷ್ಟಿಇಟ್ಟವರೇ
ನನ್ನ ಕೈ ಬಿಡದೆ ನನ್ನ ಕಾಪಾಡಿ.
ನನ್ನ ಬಿಟ್ಟು ಕೊಡದವರೇ.
ನನ್ನ ದೇವಾ ನೀನೇ..
ನನ್ನ ತಂದೆ ನೀನೇ..
ನನ್ನ ರಕ್ಷಕ ನೀನೇ..
ನನಗೆಲ್ಲಾ ನೀನೇ..
ಯೆಸಯ್ಯ ಆ ಆ,,, ಹಾಡುವೆ ಹಲ್ಲೆಲೂಯ
ತಂದೆಯೇ,,,ಹಾಡುವೆ ಹಲ್ಲೆಲೂಯ
ಜಜ್ಜಿ ಹೋದ ದಂಟ್ಟನ್ನು
ಮುರಿಯದ ದೇವಾ
ಕುಂದಿ ಹೋದ ದೀಪವನ್ನು
ಆರಿಸಿದ ದೇವಾ
ಒಡೆದೋದ ಈ ಬದುಕನ್ನು ಪುನಃ ಕಟ್ಟಿರುವೆ
ಸತ್ತಂತ ಈ ಜೀವಕ್ಕೆ ಮರುಜೀವ ನೀಡಿರುವೆ
ಕಳೆದುಕೊಂಡ ಮಹಿಮೆಯನ್ನು
ಪುನಃ ಕೊಟ್ಟ ದೇವಾ
ಶಿಲುಬೆಯಲ್ಲಿ ನನಗಾಗಿ ಮಾತಾಡಿದ ದೇವಾ
ಈ ಒಂದೇ ಒಂದು ಜೀವಿತ ತಂದೆಯೇ ನಿನಗಾಗಿಯೇ
ಮಗನೆಂದು ಕರೆದಿರುವೆ ನಿನಗಾಗಿಯೇ ಬಾಳುವೆ