ಭೀಷ್ಮ ವಿಜಯ | ಪರಮಋಷಿ ಮಂಡಲದೊಳು..|ಭಾಗವತರು:ಪಟ್ಲಸತೀಶ ಶೆಟ್ರು | ಭೀಷ್ಮ:ಸುಣ್ಣಂಬಳ | ಪರಶುರಾಮ:ಪೆರ್ಮುದೆ
Prashanth Kumar Shetty B Mangaluru
0:00 / 0:00
ಭೀಷ್ಮ ವಿಜಯ | ಪರಮಋಷಿ ಮಂಡಲದೊಳು..|ಭಾಗವತರು:ಪಟ್ಲಸತೀಶ ಶೆಟ್ರು | ಭೀಷ್ಮ:ಸುಣ್ಣಂಬಳ | ಪರಶುರಾಮ:ಪೆರ್ಮುದೆ
2 022 просмотра · 1 мес. назад
Prashanth Kumar Shetty B Mangaluru
1,68 тыс. подписчиков
2 022 просмотра · 1 мес. назад
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್
ಇವರ ಆಶ್ರಯದಲ್ಲಿ
9ನೇ ವರ್ಷದ ಭ್ರಮರೀ ಯಕ್ಷವೈಭವ
ತೆಂಕುತಿಟ್ಟಿನ ಸುಪ್ರಸಿದ್ಧ ಹಿಮ್ಮೇಳ - ಮುಮ್ಮೇಳ ಕಲಾವಿದರ ಕೂಡುವಿಕೆಯಲ್ಲಿ ಪೂರ್ಣ ರಾತ್ರಿಯ ಅಪರೂಪದ ಯಕ್ಷಗಾನ
ಸಂಜೆ ಗಂಟೆ 7.00 ರಿಂದ ಮರುದಿನ ಮುಂಜಾನೆಯವರೆಗೆ
ದಿನಾಂಕ & ಸ್ಥಳ
• ಆಗಸ್ಟ್ 01, 2026 శనివార
• ಕುದ್ಮುಲ್ ರಂಗರಾವ್ ಪುರಭವನ, ಮಂಗಳೂರು
ಅಂಬಾ ಶಪಥ
ಹಿಮ್ಮೇಳ:
• ಸತೀಶ್ ಶೆಟ್ಟಿ ಪಟ್ಲ
• ಚಿನ್ಮಯ ಭಟ್ ಕಲ್ಲಡ್ಕ
• ಕೃಷ್ಣಪ್ರಕಾಶ್ ಉಳಿತ್ತಾಯ
• ಚೈತನ್ಯಕೃಷ್ಣ ಪದ್ಯಾಣ
• ಪೂರ್ಣೇಶ್ ಆಚಾರ್ಯ
ಪಾತ್ರವರ್ಗ:
• ಪ್ರತಾಪಸೇನ - ಲಕ್ಷ್ಮಣ ಮರಕಡ
• ಸಾಲ್ವ - ರಾಧಾಕೃಷ್ಣ ನಾವಡ ಮಧೂರು
• ದೂತ - ಸಂದೇಶ್ ಮಂದಾರ
• ಅಂಬೆ - ಶಶಿಕಾಂತ್ ಶೆಟ್ಟಿ ಕಾರ್ಕಳ
• ಅಂಬಿಕೆ - ಸಂಜಯ ಬಜಾಲ್
• ಅಂಬಾಲಿಕೆ - ಸತೀಶ್ ನೀರ್ಚಾಲು
• ವೃದ್ಧಬ್ರಾಹ್ಮಣ - ಮವ್ವಾರ್ ಬಾಲಕೃಷ್ಣ ಮಣಿಯಾಣಿ
• ರಾಜರು - ಮೋಹನ ಬೆಳ್ಳಿಪ್ಪಾಡಿ, ಹರಿರಾಜ ಕಿನ್ನಿಗೋಳಿ
• ಭೀಷ್ಮ - ಸುಣ್ಣಂಬಳ ವಿಶ್ವೇಶ್ವರ ಭಟ್
• ಪರಶುರಾಮ - ಪೆರ್ಮುದೆ ಜಯಪ್ರಕಾಶ್ ಶೆಟ್ಟಿ