ನನ್ನ ಜೀವನದಾಗ ಯೇಸು || New Christian Song 2026 Kannada || Nanna Jeevanadaga Yeshu #Maratimulagund
Shalom Group Songs
0:00 / 0:00
ನನ್ನ ಜೀವನದಾಗ ಯೇಸು || New Christian Song 2026 Kannada || Nanna Jeevanadaga Yeshu #Maratimulagund
113 165 просмотров · 6 мес. назад
Shalom Group Songs
3,25 тыс. подписчиков
113 165 просмотров · 6 мес. назад
#nannajeevanadaga#newchristiansong2026#newkannadachristiansong2026
ನನ್ನ ಜೀವನದಾಗ ಯೇಸು | Nanna Jeevanadaga Yeshu | New Kannada Christian Song 2026
ಈ ಹಾಡು ನನ್ನ ಜೀವನದಲ್ಲಿ ಯೇಸು ಮಾಡಿದ ಅದ್ಭುತ ಕಾರ್ಯಗಳ ಸಾಕ್ಷಿಯಾಗಿದೆ.
ಯೇಸು ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವವರು ❤️
✨ Listen, Share & Be Blessed ✨
Song: Nanna Jeevanadaga Yeshu
Lyrics: Marati Mulagund
Tune: Emmanuel Mulagund
Editing: Sandesh Kanavalli
ಯೇಸು ನಿಮ್ಮ ಜೀವನದಲ್ಲಿ ಏನು ಮಾಡಿದ್ದಾರೆ? ಕಾಮೆಂಟ್ನಲ್ಲಿ ಹಂಚಿಕೊಳ್ಳಿ 🙌
👉 Don’t forget to:
👍 Like
🔁 Share
🔔 Subscribe
Song Lyrics
ಹಾ,ಹಾ,ಹಾ,,,,,,,ಹಾ,ಹಾ,ಹಾ,
ನನ್ನ ಜೀವನದಾಗ ಯೇಸು ದೇವರೇ..
ನಿನು ಇರುವ ಜಾಗ ಎದುರು ನೋಡ್ತೀನಿ.
ನನ್ನ ಜೀವನದಾಗ ಯೇಸು ದೇವರೇ..
ನಿನು ಇರುವ ಜಾಗ ಎದುರು ನೋಡ್ತೀನಿ.
ನಿನ್ನ ಪ್ರೀತಿಯ ನಗುವ ಮುಖವನ್ನು
ದಿನಾಲೂ, ನೋಡಾಕ ಆಸೆ ಪಡ್ತೀನಿ.....
ನನ್ನ ಮನದಲ್ಲಿ ಯಾವಾಗ್ಲೂ..
ನಿನ್ನ ಗುಡಿಯಾಗ ಕೂತ್ಕೊಂಡು ಧ್ಯಾನ ಮಾಡ್ತೀನಿ.
ನನ್ನ ಮನದಲ್ಲಿ ಯಾವಾಗ್ಲೂ..
ನಿನ್ನ ಗುಡಿಯಾಗ ಕೂತ್ಕೊಂಡು ಧ್ಯಾನ ಮಾಡ್ತೀನಿ.
ನಿನ್ನ ಹೆಸರನ್ನ ಎತ್ತಿ ಹಾಡ್ತೇನಿ.
ನಿನ್ನ ಕೃಪೆನ ದಿನಾಲೂ ಎದುರ ನೋಡ್ತೀನಿ..
ನನ್ನ ಜೀವನದಾಗ ಯೇಸು ದೇವರೇ..
ನಿನು ಇರುವ ಜಾಗ ಎದುರು ನೋಡ್ತೀನಿ.
ನನ್ನ ಜೀವನದಾಗ ಯೇಸು ದೇವರೇ..
ನಿನು ಇರುವ ಜಾಗ ಎದುರು ನೋಡ್ತೀನಿ.
ನಿನ್ನ ಪ್ರೀತಿಯ ನಗು ಮುಖವನ್ನು
ದಿನಾಲೂ, ನೋಡಾಕ ಆಸೆ ಪಡ್ತೀನಿ.....
ನನ್ನ.ದೇವಾ ಜೀವಲೋಕದಲ್ಲಿ ನಿನ್ನ ಹಿಡುಕೊತೆನೀ....
ನಿನ್ನ ಸೇರೋಕೆ, ನನ್ನ ಜೀವ. ಮುಡಿಪಾಗಿಡ್ತೀನಿ..
ನನ್ನ.ದೇವಾ ಜೀವಲೋಕದಲ್ಲಿ ನಿನ್ನ ಹಿಡುಕೊತೆನೀ....
ನಿನ್ನ ಸೇರೋಕೆ, ನನ್ನ ಜೀವ. ಮುಡಿಪಾಗಿಡ್ತೀನಿ..
ನನ್ನ ಹೃದಯದಾಗ ನಿನಗೊಂದು ಗುಡಿ ಮಾಡೆನಿ...
ನಿನ ಬರಬೇಕೆಂದು. ದಿನ ಕಾದು ಕುತುಗೊತೆನಿ...
ನನ್ನ ಜೀವನದಾಗ ಯೇಸು ದೇವರೇ..
ನಿನು ಇರುವ ಜಾಗ ಎದುರು ನೋಡ್ತೀನಿ.
ನಿನ್ನ ಪ್ರೀತಿಯ ನಗು ಮುಖವನ್ನು
ದಿನಾಲೂ, ನೋಡಾಕ ಆಸೆ ಪಡ್ತೀನಿ.....
#NannaJeevanadagaYeshu #KannadaChristianSong #YeshuSong #JesusSongKannada #ChristianSong2026 #WorshipSong #GospelMusic #MaratiMulagund #JesusIsLord #FaithInJesus
kannada christian song 2026, nanna jeevanadaga yeshu, yeshu song kannada, kannada worship song, new christian song kannada, jesus song kannada 2026, kannada gospel song, holy spirit song kannada, kannada jesus songs, christian songs india, marati mulagund songs, latest worship songs 2026, praise and worship kannada, kannada devotional songs, christian reels song, viral christian song, yeshu songs india, gospel music india, worship song 2026, christian trending songs
#NannaJeevanadagaYeshu
#KannadaChristianSong
#YeshuSong
#JesusSongKannada
#ChristianSong2026
#KannadaWorship
#GospelMusic
#PraiseAndWorship
#HolySpiritSong
#ChristianReels
#YeshuLove
#JesusChrist
#TrendingSong
#ViralChristianSong
#MaratiMulagund
#KannadaDevotional
#WorshipSong
#ChristianMusicIndia
#JesusIsLord
#FaithInJesus