ಕಣ್ಣಿನ ಆಸೆಯು ಬೇಡ || New Christian Kannada Song || Kannina Ase Beda. #MarutiMulagun
Shalom Group Songs
0:00 / 0:00
ಕಣ್ಣಿನ ಆಸೆಯು ಬೇಡ || New Christian Kannada Song || Kannina Ase Beda. #MarutiMulagun
16 246 просмотров · 3 нед. назад
Shalom Group Songs
3,25 тыс. подписчиков
16 246 просмотров · 3 нед. назад
#newchristiansong#latestchristiansong#shalomgroupsongs#kanninaasebeda
🎵 ಕಣ್ಣಿನ ಆಸೆಯು ಬೇಡ | New Christian Kannada Song 2026 🎵
*ಕಣ್ಣಿನ ಆಸೆಯು ಬೇಡ* — ಒಂದು ಆತ್ಮೀಯ ಕನ್ನಡ ಕ್ರೈಸ್ತ ಗೀತೆ. ಈ ಹಾಡು ಲೋಕದ ಕ್ಷಣಿಕ ಆಸೆಗಳು, ಕಣ್ಣಿನ ಅಭಿಲಾಷೆಗಳು ಮತ್ತು ನಾಶವಾಗುವ ಲೋಕದ ವಸ್ತುಗಳ ಹಿಂದೆ ಮನಸ್ಸನ್ನು ಇಡದೆ, ದೇವರ ಚಿತ್ತದಂತೆ ಪವಿತ್ರವಾದ ಜೀವನವನ್ನು ನಡೆಸುವಂತೆ ನಮ್ಮನ್ನು ನೆನಪಿಸುತ್ತದೆ.
ಈ ಹಾಡಿನ ಮೂಲಕ ನಿಮ್ಮ ಹೃದಯವನ್ನು ಪರಿಶೋಧಿಸಿಕೊಳ್ಳಿ ಮತ್ತು ಯೇಸು ಕ್ರಿಸ್ತನಲ್ಲಿ ನಿಜವಾದ ಸಂತೋಷ, ಸಮಾಧಾನ ಮತ್ತು ನಿತ್ಯಜೀವನವನ್ನು ಹುಡುಕಿರಿ. 🙏❤️
🎼 Song Credits
Song Title: ಕಣ್ಣಿನ ಆಸೆಯು ಬೇಡ
Lyrics & Tune: Mr Maruti Mulagund
Song Generation: Mr Basavaraj G
Video Editing: Bro Sandesh Kanavalli
Special Thanks : Pr Emmanuel Mulagund
🎤 Christian Gospel Song Composition & Video Editing
ನಿಮ್ಮ ಸ್ವಂತ ಕ್ರೈಸ್ತ ಸುವಾರ್ತೆ ಗೀತೆಯನ್ನು ರಚಿಸಲು, ಸಂಗೀತ ಸಂಯೋಜನೆ ಮಾಡಲು ಅಥವಾ ವಿಡಿಯೋ ಎಡಿಟಿಂಗ್ ಮಾಡಲು ನಮ್ಮನ್ನು ಸಂಪರ್ಕಿಸಿ:
📞 *+91 8757857419*
━━━━━━━━━━━━━━━━━━
📖 Song Lyrics / ಗೀತೆಯ ಸಾಹಿತ್ಯ
ಕಣ್ಣಿನ ಆಸೆಯೂ ಬೇಡ ಸಹೋದರ
ಈ ಲೋಕದ ಆಸೆಯೂ ಮಾಯ ಮಾಯವೇ.....
ಕಣ್ಣಿನ ಆಸೆಯೂ ಬೇಡ ಸಹೋದರಿ
ಈ ಲೋಕದ ಆಸೆಯೂ ಮಾಯ ಮಾಯವೇ.......
ಯೇಸು ಸ್ವಾಮಿಯನ್ನು ನೀನು ನಂಬು ಸೋದರ..
ಆಗ ನಿನಗೆ ಸಿಗುವುದು ನಿತ್ಯ ಜೀವವು..
ಯೇಸು ಸ್ವಾಮಿಯನ್ನು ನೀನು ನಂಬು ಸೋದರಿ
ಆಗ ನಿನಗೆ ಸಿಗುವುದು ನಿತ್ಯ ಜೀವವು..
ಲೋಕ ಕೊಡುವ ಸಂಬಳ ಮರಣ ಸಹೋದರ
ಅದುವೇ ನಿನಗೆ ಬೆಂಕಿ ಕೆರೆಗೆ ಗುರಿಯು ಸೋದರ
ಲೋಕ ಕೊಡುವ ಸಂಬಳ ಮರಣ ಸಹೋದರಿ
ಅದುವೇ ನಿನಗೆ ಬೆಂಕಿ ಕೆರೆಗೆ ಗುರಿಯು ಸೋದರಿ
ಯೇಸುವನ್ನು ನೀನು ಸ್ವೀಕರಿಸು ಸೋದರ.
ಜೀವವೆಂಬ ಜಯ ಮಾಲೆಯನ್ನು ಹೊಂದುವಿ
ಯೇಸುವನ್ನು ನೀನು ಸ್ವೀಕರಿಸು ಸೋದರಿ
ಜೀವವೆಂಬ ಜಯ ಮಾಲೆಯನ್ನು ಹೊಂದುವಿ
ಸತ್ಯವೇದದಲ್ಲಿ ನಿನಗೆ ಜೀವ ಸಿಗುವುದು
ನಿತ್ಯ ವೇದದಲ್ಲಿ ನಿನಗೆ ಮಾರ್ಗ ದೊರೆಯುವುದು
ಸತ್ಯವೇದದಲ್ಲಿ ನಿನಗೆ ಜೀವ ಸಿಗುವುದು
ನಿತ್ಯ ವೇದದಲ್ಲಿ ನಿನಗೆ ಮಾರ್ಗ ದೊರೆಯುವುದು
ದೇವರಲ್ಲಿ ಸಹೋದರ ಸ್ವರ್ಗ ಇರುವುದು
ಯೇಸುವಲ್ಲಿ ಸಹೋದರ ಪ್ರೀತಿ ಸಿಗುವುದು
ದೇವರಲ್ಲಿ ಸಹೋದರಿ ಸ್ವರ್ಗ ಇರುವುದು
ಯೇಸುವಲ್ಲಿ ಸಹೋದರಿ ಪ್ರೀತಿ ಸಿಗುವುದು
ಆತನ ನಾಮವು ಅತಿ ಉನ್ನತವು
ಆತನ ಪ್ರೀತಿಯು ಅತಿ ಶಾಶ್ವತವೂ.
ಆತನ ನಾಮವು ಅತಿ ಉನ್ನತವು
ಆತನ ಪ್ರೀತಿಯು ಅತಿ ಶಾಶ್ವತವೂ.
ಈ ಲೋಕವು ಸ್ಥಿರವಲ್ಲ ನನ್ನ ಸಹೋದರ
ಯೇಸು ನಾಮ ನಮಗೆ ಕೊನೆವರೆಗೆ ಇರುವುದು.
ಈ ಲೋಕವು ಸ್ಥಿರವಲ್ಲ ನನ್ನ ಸಹೋದರಿ
ಯೇಸು ನಾಮ ನಮಗೆ ಕೊನೆವರೆಗೆ ಇರುವುದು..
━━━━━━━━━━━━━━━━━━
🙏 ಈ ಹಾಡು ನಿಮಗೆ ಆಶೀರ್ವಾದವಾಗಿದ್ದರೆ:
👍 Like ಮಾಡಿ
💬 ನಿಮ್ಮ ಅನಿಸಿಕೆಯನ್ನು Comment ಮಾಡಿ
🔔 Channel Subscribe ಮಾಡಿ
📲 ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ
ದೇವರ ವಾಕ್ಯ ಮತ್ತು ಕ್ರೈಸ್ತ ಗೀತೆಗಳ ಮೂಲಕ ಇನ್ನಷ್ಟು ಜನರಿಗೆ ಆಶೀರ್ವಾದವಾಗೋಣ. ❤️
#ಕಣ್ಣಿನಆಸೆಯುಬೇಡ #KanninaAseBeda #KannadaChristianSong #KannadaChristianSongs #NewChristianSong #ChristianSong #KannadaWorshipSong #KannadaGospelSong #ChristianGospel #JesusSong #KannadaWorship #YesuKrista #JesusChrist #ChristianMusic #GospelMusic #MarutiMulagund #BasavarajG #NewKannadaSong #KannadaGospelMusic #ChristianMusic2026
new christian kannada song 2026, new kannada christian song 2026, christian song 2026 kannada, new kannada christian song 2024, latest christian kannada song 2026, new kannada christian song, kannada christian worship song 2026, christian songs kannada 2026, kannada christian songs 2026, new year kannada christian song, new kannada christian songs 2025, #christian songs kannada 2026, new kannada christian songs, kannada christian new songs, new kannada christian songs 2017, new christian songs 2026, christian kannada song, kannada christmas songs 2026, christian kannada songs, new kannada christmas songs