ರೈತರಿಗೆ ವರವಾದ ಹೊಸ ಶೇಂಗಾ ತಳಿ |ಮಾರುಕಟ್ಟೆಯಲ್ಲಿ ಸಿಗುತ್ತೆ ಬೇರೆ ತಳಿಗಿಂತ ಹೆಚ್ಚು ಬೆಲೆ|New Groundnut Variety
Krushi360
0:00 / 0:00
ರೈತರಿಗೆ ವರವಾದ ಹೊಸ ಶೇಂಗಾ ತಳಿ |ಮಾರುಕಟ್ಟೆಯಲ್ಲಿ ಸಿಗುತ್ತೆ ಬೇರೆ ತಳಿಗಿಂತ ಹೆಚ್ಚು ಬೆಲೆ|New Groundnut Variety
14 606 просмотров · 2 года назад
Krushi360
9,2 тыс. подписчиков
14 606 просмотров · 2 года назад
#Krushi360 #agriculture #groundnut
ಶೇಂಗಾ ಬಹುಮುಖ್ಯ ಎಣ್ಣೆ ಕಾಳಿನ ಬೆಳೆ. ಇದನ್ನ ಎಣ್ಣೆ ಕಾಳುಗಳ ರಾಜ ಅಂತಾನೇ ಕರೆಯಲಾಗುತ್ತೆ. ಇಂದು ರಾಜ್ಯದಲ್ಲಿ ಅದೆಷ್ಟೋ ರೈತರು ಶೇಂಗಾ ಬೆಳಿತಾಯಿದ್ರೂ ನಿರೀಕ್ಷಿತ ಲಾಭವನ್ನ ಪಡಿತಿಲ್ಲ.. ಇದಕ್ಕೆ ಸೂಕ್ತ ತಳಿಗಳನ್ನ ಆಯ್ಕೆ ಮಾಡದೆ ಇರೋದು, ಅದರಲ್ಲೂ ರೈತರು ಇನ್ನೂ ಹಳೆ ತಳಿಗಳನ್ನೇ ಬೆಳಿತಿರೋದು ಬಹುಮುಖ್ಯವಾಗಿದೆ... ಈ ನಿಟ್ಟಿನಲ್ಲಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೆಲವು ಹೊಸ ಸುಧಾರಿತ ತಳಿಗಳನ್ನು ಅಭಿವೃದ್ದಿಪಡಿಸಿದೆ. ಅದರಲ್ಲೊಂದು ಡಿಎಚ್ - 256. ಬೇರೆ ತಳಿಗಳಿಗೆ ಹೋಲಿಸಿದ್ರೆ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಮತ್ತು ಬೆಲೆ ಇದೆ ಅಂತಾರೆ ಬೇಸಾಯ ತಜ್ಞರಾದ ಡಾ. ಬಸವರಾಜ್ ಏಣಗಿ...