ಶ್ರೀ ಪದ್ಮಾವತಿ ದೇವಿಯ ಸ್ತೋತ್ರ ಪೂಜೆ ವಿಧಾನ.... Padmavati devi puja...
ಆಧ್ಯಾತ್ಮ ವಾಣಿ Channel (Adhyatma vaani)
0:00 / 0:00
ಶ್ರೀ ಪದ್ಮಾವತಿ ದೇವಿಯ ಸ್ತೋತ್ರ ಪೂಜೆ ವಿಧಾನ.... Padmavati devi puja...
13 247 просмотров · 7 месяцев назад
ಆಧ್ಯಾತ್ಮ ವಾಣಿ Channel (Adhyatma vaani)
50,9 тыс. подписчиков
13 247 просмотров · 7 месяцев назад
ಪದ್ಮಾವತೀ ಸ್ತೋತ್ರಂ
ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ ।
ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ ॥ 1 ॥
ವೇಂಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ದಿತನಯೇ ಶುಭೇ ।
ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ ॥ 2 ॥
ಕಳ್ಯಾಣೀ ಕಮಲೇ ಕಾಂತೇ ಕಳ್ಯಾಣಪುರನಾಯಿಕೇ
ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು ತೇ ॥
ಸಹಸ್ರದಳಪದ್ಮಸ್ಥೇ ಕೋಟಿಚಂದ್ರನಿಭಾನನೇ ।
ಪದ್ಮಪತ್ರವಿಶಾಲಾಕ್ಷೀ ಪದ್ಮಾವತಿ ನಮೋಽಸ್ತು ತೇ ॥ 4 ॥
ಸರ್ವಜ್ಞೇ ಸರ್ವವರದೇ ಸರ್ವಮಂಗಳದಾಯಿನೀ ।
ಸರ್ವಸಮ್ಮಾನಿತೇ ದೇವೀ ಪದ್ಮಾವತಿ ನಮೋಽಸ್ತು ತೇ ॥ 5 ॥
ಸರ್ವಹೃದ್ದಹರಾವಾಸೇ ಸರ್ವಪಾಪಭಯಾಪಹೇ ।
ಅಷ್ಟೈಶ್ವರ್ಯಪ್ರದೇ ಲಕ್ಷ್ಮೀ ಪದ್ಮಾವತಿ ನಮೋಽಸ್ತು ತೇ ॥ 6 ॥
ದೇಹಿ ಮೇ ಮೋಕ್ಷಸಾಮ್ರಾಜ್ಯಂ ದೇಹಿ ತ್ವತ್ಪಾದದರ್ಶನಮ್ ।
ಅಷ್ಟೈಶ್ವರ್ಯಂ ಚ ಮೇ ದೇಹಿ ಪದ್ಮಾವತಿ ನಮೋಽಸ್ತು ತೇ ॥ 7 ॥
ನಕ್ರಶ್ರವಣನಕ್ಷತ್ರೇ ಕೃತೋದ್ವಾಹಮಹೋತ್ಸವೇ ।
ಕೃಪಯಾ ಪಾಹಿ ನಃ ಪದ್ಮೇ ತ್ವದ್ಭಕ್ತಿಭರಿತಾನ್ ರಮೇ ॥ 8 ॥
ಇಂದಿರೇ ಹೇಮವರ್ಣಾಭೇ ತ್ವಾಂ ವಂದೇ ಪರಮಾತ್ಮಿಕಾಮ್ ।
ಭವಸಾಗರಮಗ್ನಂ ಮಾಂ ರಕ್ಷ ರಕ್ಷ ಮಹೇಶ್ವರೀ ॥ 9
ಕಳ್ಯಾಣಪುರವಾಸಿನ್ಯೈ ನಾರಾಯಣ್ಯೈ ಶ್ರಿಯೈ ನಮಃ
ಶೃತಿಸ್ತುತಿಪ್ರಗೀತಾಯೈ ದೇವದೇವ್ಯೈ ಚ ಮಂಗಳಮ್ ॥ 10 ॥