Перейти к содержимому

ನಿಜವಾದ ಸುವಾರ್ತೆ ಯಾವುದು?

Jesus Loves Ministry

0:00 / 0:00

ನಿಜವಾದ ಸುವಾರ್ತೆ ಯಾವುದು?

310 просмотров · 1 мес. назад
Jesus Loves Ministry
755 подписчиков
310 просмотров · 1 мес. назад
✝️ *Which Is the True Gospel? | ನಿಜವಾದ ಸುವಾರ್ತೆ ಯಾವುದು? | Kannada Bible Study* ಇಂದು ಕ್ರೈಸ್ತ ಲೋಕದಲ್ಲಿ ಸುವಾರ್ತೆಯ ಕುರಿತು ಅನೇಕ ರೀತಿಯ ಬೋಧನೆಗಳು ಮತ್ತು ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ಒಂದು ಪ್ರಮುಖ ಪ್ರಶ್ನೆ ನಮ್ಮ ಮುಂದೆ ನಿಂತಿದೆ: 👉 *ನಿಜವಾದ ಸುವಾರ್ತೆ ಯಾವುದು?* 👉 ಬೈಬಲ್ ನಿಜವಾದ ಸುವಾರ್ತೆಯ ಬಗ್ಗೆ ಏನು ಹೇಳುತ್ತದೆ? 👉 ಯೇಸು ಕ್ರಿಸ್ತನ ಅಪೋಸ್ತಲರು ಸಾರಿದ ಸುವಾರ್ತೆ ಯಾವುದು? 👉 ರಕ್ಷಣೆ ಪಡೆಯಲು ನಾವು ನಂಬಬೇಕಾದ ಸತ್ಯವೇನು? ಈ ವೀಡಿಯೋದಲ್ಲಿ ಮಾನವ ಸಂಪ್ರದಾಯಗಳು ಅಥವಾ ವೈಯಕ್ತಿಕ ಅಭಿಪ್ರಾಯಗಳಿಗಿಂತ *ದೇವರ ವಾಕ್ಯವಾದ ಬೈಬಲ್ ಆಧಾರದ ಮೇಲೆ ನಿಜವಾದ ಸುವಾರ್ತೆಯನ್ನು ಪರಿಶೀಲಿಸುತ್ತೇವೆ.* 📖 *“ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವವನಲ್ಲ; ಅದು ನಂಬುವ ಪ್ರತಿಯೊಬ್ಬನಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.” — ರೋಮಾಪುರದವರಿಗೆ 1:16* ಈ ಸಂದೇಶವು ಯೇಸು ಕ್ರಿಸ್ತನನ್ನು ಪ್ರಾಮಾಣಿಕವಾಗಿ ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಆತ್ಮೀಕವಾಗಿ ಉಪಯುಕ್ತವಾಗಲಿ. 🙏 *ವೀಡಿಯೋ ನಿಮಗೆ ಆಶೀರ್ವಾದವಾಗಿದ್ದರೆ:* 👍 Like ಮಾಡಿ 📤 ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ