Перейти к содержимому

50–60 ಕ್ವಿಂಟಲ್ ಜೋಳ ಇಳುವರಿ! 🌾 ಹೊಸ DSH-6 & CHS-55 ಹೈಬ್ರಿಡ್ ಬೀಜದ ಸಂಪೂರ್ಣ ಮಾಹಿತಿ | Dr. NJ Hanumareddy

Adi🌾AgriTech

0:00 / 0:00

50–60 ಕ್ವಿಂಟಲ್ ಜೋಳ ಇಳುವರಿ! 🌾 ಹೊಸ DSH-6 & CHS-55 ಹೈಬ್ರಿಡ್ ಬೀಜದ ಸಂಪೂರ್ಣ ಮಾಹಿತಿ | Dr. NJ Hanumareddy

104 625 просмотров · 3 дня назад
Adi🌾AgriTech
15,1 тыс. подписчиков
104 625 просмотров · 3 дня назад
🌾 ಜೋಳ ಬೆಳೆಗಾರರಿಗೆ ಹೊಸ ಹೈಬ್ರಿಡ್ ತಳಿಗಳ ಪರಿಚಯ! ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಧಾರವಾಡ ಕೃಷಿ ಮೇಳ 2026ರಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೋಳ ಸಂಶೋಧನಾ ಕೇಂದ್ರದ ಸ್ಟಾಲ್‌ಗೆ ಭೇಟಿ ನೀಡಿ, ಜೋಳ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. NJ ಹನುಮರೆಡ್ಡಿ ಸರ್ ಅವರನ್ನು ಸಂದರ್ಶನ ಮಾಡಿದ್ದೇನೆ. ಈ ವಿಡಿಯೋದಲ್ಲಿ ಇತ್ತೀಚೆಗೆ ಪರಿಚಯಿಸಲಾದ DSH-6 ಮತ್ತು CHS-55 ಹೊಸ ಹೈಬ್ರಿಡ್ ಜೋಳದ ತಳಿಗಳ ಬಗ್ಗೆ ಹಾಗೂ ಜೋಳದ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಉಪಯುಕ್ತವಾಗುವ ಸಂಪೂರ್ಣ ಮಾಹಿತಿಯನ್ನು ವಿಜ್ಞಾನಿಗಳಿಂದಲೇ ತಿಳಿದುಕೊಳ್ಳಲಾಗಿದೆ. 🌱 ಈ ವಿಡಿಯೋದಲ್ಲಿ: ✅ DSH-6 ಹೈಬ್ರಿಡ್ ಜೋಳದ ಮಾಹಿತಿ ✅ CHS-55 ಹೈಬ್ರಿಡ್ ಜೋಳದ ಮಾಹಿತಿ ✅ ಇಳುವರಿ ಸಾಮರ್ಥ್ಯ ✅ ಬೀಜದ ವಿಶೇಷತೆಗಳು ✅ ಬಿತ್ತನೆ ವಿಧಾನ ಮತ್ತು ಸೂಕ್ತ ಸಮಯ ✅ ಗೊಬ್ಬರ ಮತ್ತು ನಿರ್ವಹಣೆ ✅ ಕೀಟ ಮತ್ತು ರೋಗ ನಿರ್ವಹಣೆ ✅ ಜೋಳ ಬೆಳೆಯಲ್ಲಿ ರೈತರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ✅ ವಿಜ್ಞಾನಿಗಳ ಕೃಷಿ ಸಲಹೆಗಳು 📍 ಸ್ಥಳ: ಧಾರವಾಡ ಕೃಷಿ ವಿಶ್ವವಿದ್ಯಾಲಯ 🎪 ಕಾರ್ಯಕ್ರಮ: ಧಾರವಾಡ ಕೃಷಿ ಮೇಳ 2026 🌾 ವಿಷಯ: ಹೊಸ ಹೈಬ್ರಿಡ್ ಜೋಳದ ತಳಿಗಳು – DSH-6 & CHS-55 ರೈತರಿಗೆ ಉಪಯುಕ್ತವಾಗುವ ಕೃಷಿ ಮಾಹಿತಿ ಮತ್ತು ಹೊಸ ತಂತ್ರಜ್ಞಾನಗಳಿಗಾಗಿ Adi🌾AgriTech YouTube Channel ಅನ್ನು Subscribe ಮಾಡಿ. 👍 Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 📲 ರೈತ ಸ್ನೇಹಿತರಿಗೆ Share ಮಾಡಿ #AdiAgriTech #DharwadKrishiMela2026 #DSH6 #CHS55 #HybridJowar #Jowar #Sorghum #JowarSeed #ಕೃಷಿಮೇಳ2026 #ಜೋಳ #ಜೋಳದಬೀಜ #ಹೈಬ್ರಿಡ್ಜೋಳ #ರೈತರು #ಕೃಷಿಸುದ್ದಿ #ಕೃಷಿಮಾಹಿತಿ #DharwadAgriculture #Agriculture #Farmers #AgricultureTechnology