Перейти к содержимому

ಹುಬ್ಬಳ್ಳಿಯಲ್ಲಿ ರೈತರ ಬೃಹತ್‌ ಹೋರಾಟ - ಸಂಸದ ಪ್ರಲ್ಹಾದ ಜೋಷಿ ಮನೆಗೆ ಮುತ್ತಿಗೆ | Hubballi | FarmersProtest

eedina

0:00 / 0:00

ಹುಬ್ಬಳ್ಳಿಯಲ್ಲಿ ರೈತರ ಬೃಹತ್‌ ಹೋರಾಟ - ಸಂಸದ ಪ್ರಲ್ಹಾದ ಜೋಷಿ ಮನೆಗೆ ಮುತ್ತಿಗೆ | Hubballi | FarmersProtest

168 399 просмотров · 19 часов назад
eedina
458 тыс. подписчиков
168 399 просмотров · 19 часов назад
ಡಾ. ಸ್ವಾಮಿನಾಥನ್‌ ಆಯೋಗದ ವರದಿ ಜಾರಿ, ಪ್ರತಿ ಟನ್‌ ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯು ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ಸೆಪ್ಟೆಂಬರ್ 29ರಿಂದ ಅನಿರ್ದಿಷ್ಟಾವಧಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಒತ್ತಾಯಿಸಿದ ಕಬ್ಬು ಬೆಳೆಗಾರರು ಸೆ.29ರಂದು ಹುಬ್ಬಳ್ಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಯ ಮುಂದೆ ಮುಷ್ಕರಕ್ಕಾಗಿ ಹೊರಟಿದ್ದು, ಎಲ್ಲ ರೈತರು ಹುಬ್ಬಳ್ಳಿಗೆ ಬರಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದ್ದ ಹಿನ್ನೆಲೆಯಲ್ಲಿ ಭಾರೀ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. #Hubballi #FarmersProtest #KarnatakaFarmers #SugarcaneFarmers #SugarcanePrice #MSP #SwaminathanCommission #FarmersDemand #FarmersRights #KarnatakaRajyaRaithaSangha #HasiruSene #PralhadJoshi #HubliProtest #FarmerMovement #Agriculture #IndianFarmers #KarnatakaAgriculture #Sugarcane #MinimumSupportPrice #RaithaHorata #FarmersUnity #FarmersVoice #HubballiDharwad #KarnatakaNews #KannadaNews #FarmersNews #RaithaSangha #Protest #BreakingNews #Eedina