ವಯಸ್ಸಾದ ಎಲ್ಲರಿಗೂ ಕಣ್ಣಿನ ಪೊರೆ ಬರುತ್ತಾ? ಯಾವಾಗ ಆಪರೇಷನ್ ಅಗತ್ಯ? Dr. K Harsha
VK Health
0:00 / 0:00
ವಯಸ್ಸಾದ ಎಲ್ಲರಿಗೂ ಕಣ್ಣಿನ ಪೊರೆ ಬರುತ್ತಾ? ಯಾವಾಗ ಆಪರೇಷನ್ ಅಗತ್ಯ? Dr. K Harsha
17 698 просмотров · 3 месяца назад
VK Health
66,2 тыс. подписчиков
17 698 просмотров · 3 месяца назад
ವಯಸ್ಸಾಗ್ತಾ ಕಣ್ಣಿನ ದೃಷ್ಟಿ ಕಡಿಮೆಯಾಗುವುದು ಸಹಜ. ಆದರೆ ಕಣ್ಣಿನ ಸಮಸ್ಯೆ ಎಲ್ಲರಿಗೂ ಒಂದೇ ವಯಸ್ಸಿನಲ್ಲಿ ಬರೋದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತಾ ಹೋಗುತ್ತದೆ. ಕಣ್ಣಿನ ಪೊರೆ ಬಂದಾಗ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ? ಕಣ್ಣಿನ ಮಸೂರದಲ್ಲಿ ಯಾವ ಬದಲಾವಣೆ ಆಗಿರುತ್ತದೆ? ಒಮ್ಮೆ ದೃಷ್ಟಿ ಹೋದರೆ ಮತ್ತೆ ಬರೋದೇ ಇಲ್ವಾ? ಕಣ್ಣಿನ ಪೊರೆಗೆ ಆಪರೇಷನ್ ಯಾವಾಗ ಮಾಡಬೇಕಾಗುತ್ತದೆ? ಸರ್ಜರಿ ನಂತರದ ಕೇರ್ ಹೇಗಿರಬೇಕು. ಈ ಎಲ್ಲಾ ಮಾಹಿತಿಯನ್ನು ಕಣ್ಣಿನ ತಜ್ಞ ಡಾ.ಕೆ. ಹರ್ಷ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#eyecare #eyehealth #cataract #eyeproblem #visionproblem #eyespecialist #cataractsurgery #eye #vkhealth #vijayakarnataka
00:00- Highlights
01:53- Introduction
02:40- What is Cataract?
04:58- Is cataract serious condition?
07:24- Can cataract effects on both eyes?
09:14- Cataract eye symptoms
11:41- Diabetes and eye problem
15:17- When cataract surgery needed?
19:03- Eye operation explained
21:06- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.