Перейти к содержимому

ಹೋರಾಟಗಾರರಿಗೆ ಹುರುಪು ತುಂಬಿದ DC | ಡಿಸಿ ನಡೆಗೆ ಭಾರಿ ಮೆಚ್ಚುಗೆ | Mohammad Roshan | Chunappa Pujeri |

Quiz For Kannadiga Quiz Kannadiga

0:00 / 0:00

ಹೋರಾಟಗಾರರಿಗೆ ಹುರುಪು ತುಂಬಿದ DC | ಡಿಸಿ ನಡೆಗೆ ಭಾರಿ ಮೆಚ್ಚುಗೆ | Mohammad Roshan | Chunappa Pujeri |

4 341 просмотр · 8 часов назад
Quiz For Kannadiga Quiz Kannadiga
69,3 тыс. подписчиков
4 341 просмотр · 8 часов назад
#belgavi #belagavi #belagavidc #farmer #farmersprotest #farmerstruggle #sugarcane #sugarcanerate #sugarcaneprices #karnatakfarmer #prahladjoshi #pralhadjoshi #bagalkot #bagalkote #belgavinews #belgavi #belagavi #karnatakafarmers #karnatakafarmer #davanagere #delhimeeting #mandya #mysuru #mysore ಕಬ್ಬಿನ ಬೆಂಬಲ ಬೆಲೆ (FRP/MSP) ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದ ರೈತ ಸಂಘಟನೆಗಳು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-48) ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿವೆ ಈ ರೈತರನ್ನು ಭೇಟಿಯಾದ ಜಿಲ್ಲಾಧಿಕಾರಿ ಮಸ್ತ್ ಆಗಿ ಹೋರಾಟ ಮಾಡ್ರಿ ಏನ್ ಸವಲತ್ತು ಬೇಕು ಕೊಡ್ತೇನಿ ಹೋರಾಟಗಾರರಿಗೆ ಹುರುಪು ತುಂಬಿದ ಡಿಸಿ,ಡಿಸಿ ನಡೆಗೆ ಭಾರಿ ಮೆಚ್ಚುಗೆ Farmers' organizations in Karnataka are staging protests by blocking major highways—including the Pune-Bengaluru National Highway (NH-48)—demanding an increase in the Fair and Remunerative Price (FRP/MSP) for sugarcane and the fulfillment of various other demands. The Deputy Commissioner (DC) met with the protesting farmers and encouraged them, saying, "Keep up the spirited fight! I will provide whatever facilities you need." This gesture by the DC has drawn widespread appreciation.