Перейти к содержимому

Hosadurga Bhadra Canal Breach | ಭದ್ರಾ ನೀರಿಗೆ ಕನ್ನ ಹಾಕಿದ ಆಸಾಮಿಗಳ ವಿರುದ್ಧ ದೂರು ದಾಖಲು | Chitradurga

TV5 Kannada

0:00 / 0:00

Hosadurga Bhadra Canal Breach | ಭದ್ರಾ ನೀರಿಗೆ ಕನ್ನ ಹಾಕಿದ ಆಸಾಮಿಗಳ ವಿರುದ್ಧ ದೂರು ದಾಖಲು | Chitradurga

21 557 просмотров · 1 день назад
TV5 Kannada
2,72 млн подписчиков
21 557 просмотров · 1 день назад
Hosadurga Bhadra Canal Breach | ಭದ್ರಾ ನೀರಿಗೆ ಕನ್ನ ಹಾಕಿದ ಆಸಾಮಿಗಳ ವಿರುದ್ಧ ದೂರು ದಾಖಲು | Chitradurga | TV5 Kannada ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ಕಿಡಿಗೇಡಿಗಳು ಕನ್ನ ಹಾಕಿ, ನೀರನ್ನು ಅಕ್ರಮವಾಗಿ ಡೈವರ್ಟ್ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಇದರಿಂದಾಗಿ ಅಂದಾಜು 50 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಕಾಮಗಾರಿ ಸಂಪೂರ್ಣ ಧ್ವಂಸಗೊಂಡಿದ್ದು, ಅಪಾರ ಪ್ರಮಾಣದ ಭದ್ರಾ ನೀರು ಪೋಲಾಗಿದೆ. ನೀರು ಹರಿವಿನ ನೈಸರ್ಗಿಕ ಮಾರ್ಗವನ್ನೇ ಬದಲಾಯಿಸಿರುವ ಈ ಕೃತ್ಯದ ವಿರುದ್ಧ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರರು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. In a shocking incident near Lakkihalli in Hosadurga taluk of Chitradurga district, miscreants have breached and damaged the Upper Bhadra Project main canal to illegally divert the water flow. This act of vandalism has led to the destruction of government infrastructure worth approximately ₹50 lakh and resulted in the massive wastage of precious water resources. Following the incident, which triggered intense public outrage, the Upper Bhadra Project engineers filed an official complaint at the Hosadurga police station. Police have registered a case and initiated an investigation to catch the culprits involved. #Chitradurga #UpperBhadraProject #BhadraCanalBreach #Hosadurga #Lakkihalli #CrimeNews #WaterCrisis #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬