Actor Dhanveer Gowda vs Vijayalakshmi Darshan: ಧನ್ವೀರ್ ಗಂಭೀರ ಆರೋಪಕ್ಕೆ ಕಾನೂನು ಸಮರ ಸಾರಿದ ದರ್ಶನ್ ಪತ್ನಿ!
Asianet Suvarna News
0:00 / 0:00
Actor Dhanveer Gowda vs Vijayalakshmi Darshan: ಧನ್ವೀರ್ ಗಂಭೀರ ಆರೋಪಕ್ಕೆ ಕಾನೂನು ಸಮರ ಸಾರಿದ ದರ್ಶನ್ ಪತ್ನಿ!
9 601 просмотр · 18 ч назад
Asianet Suvarna News
5,67 млн подписчиков
9 601 просмотр · 18 ч назад
ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ನಟ ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Criminal Defamation Case) ದಾಖಲಿಸಿದ್ದಾರೆ. "ದರ್ಶನ್ ಜೈಲಿನಿಂದ ಹೊರಗೆ ಬರುವುದು ವಿಜಯಲಕ್ಷ್ಮಿಗೆ ಇಷ್ಟವಿಲ್ಲ" ಹಾಗೂ "ನಮ್ಮ ಮನೆಗೆ ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕುವ ಪ್ರಯತ್ನ ನಡೆಸಿದ್ದಾರೆ" ಎಂದು ಧನ್ವೀರ್ ನೀಡಿದ್ದ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ, ಕೋರ್ಟ್ ಮೆಟ್ಟಿಲೇರಿದ್ದಾರೆ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#VijayalakshmiDarshan #DhanveerGowda #DarshanThoogudeepa #AsianetNewsSuvarnaNews #KannadaCinema #BengaluruCourt #CriminalDefamation #KannadaNews #BreakingNewsKannada #SandallwoodUpdates#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಕೋರ್ಟ್ ನಿಗದಿಪಡಿಸಿದೆ. ದರ್ಶನ್ ಅವರ ಬೆಂಬಲದೊಂದಿಗೆ ಈ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
#ಧನ್ವೀರ್ #ವಿಜಯಲಕ್ಷ್ಮಿ #ದರ್ಶನ್ #ಕನ್ನಡನ್ಯೂಸ್ #ಸುವರ್ಣನ್ಯೂಸ್