ರೌಡಿಗಳು ವಾಸು ಅಭಿಮಾನಿಗಳಾಗಿದ್ದೇಕೆ? ಜೇಡರಹಳ್ಳಿಯ ಆಸೆ ಏನಾಗಿತ್ತು? | Jedarahalli Krishnappa | Vasu Ep 37
Chitraloka | ಚಿತ್ರಲೋಕ
0:00 / 0:00
ರೌಡಿಗಳು ವಾಸು ಅಭಿಮಾನಿಗಳಾಗಿದ್ದೇಕೆ? ಜೇಡರಹಳ್ಳಿಯ ಆಸೆ ಏನಾಗಿತ್ತು? | Jedarahalli Krishnappa | Vasu Ep 37
43 792 просмотра · 4 года назад
Chitraloka | ಚಿತ್ರಲೋಕ
603 тыс. подписчиков
43 792 просмотра · 4 года назад
ಚಿಂತಾಮಣಿಯಿಂದ ಬೆಂಗಳೂರಿಗೆ ಬಂದು ರೌಡಿಯಾಗಿದ್ದ ಕೋಳಿ ಫಯಾಜ್ ಕಾರು ಡ್ರೈವರ್ ಆಗಿದ್ದ ವಾಸು ಗೆ ಜೇಡರಹಳ್ಳಿ ಕೃಷ್ಣಪ್ಪ ಅವರ ಅಭಿಮಾನಿ. ನಂತರ ಸಿನಿಮಾ ಪ್ರಪಂಚಕ್ಕೆ ಬಂದು ನಿರ್ಮಾಪಕಿ ಜಯಶ್ರೀದೇವಿ ಜೊತೆಗೂಡಿ ಫ್ರೆಂಡ್ಸ್ ಚಿತ್ರದ ಮುಖಾಂತರ ಹೀರೋ ಆಗಿ ಮಿಂಚಿದರು. ಅಪಾರ ಅಭಿಮಾನಿಗಳು ಅವರಿಗೆ ಹುಟ್ಟಿಕೊಂಡರು. ಅದರಲ್ಲೂ ಬೆಂಗಳೂರು ರೌಡಿಗಳು ಅವರಿಗೆ ಹೆಚ್ಚು ಅಭಿಮಾನಿಗಳಾಗಿದ್ದರು ಅನ್ನುವ ವಾಸು ಜೇಡರಹಳ್ಳಿ ಕೃಷ್ಣಪ್ಪ ಅವರಿಗೆ ತುಂಬಾ ಅಪ್ತರಾಗಿದ್ದರು. ಅವರ ಆಸೆ ಏನಾಗಿತ್ತು ಎಂದು ವಿವರಿಸಿದ್ದಾರೆ... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasu #devaruvaravannukotre #friends #jayashreedevi #kolifayaz #jedarahalli #krishnappa #srirampurakitty #underworld #dons