Перейти к содержимому

ತುಲಾ ರಾಶಿ/ಲಗ್ನ ನವೆಂಬರ್ ಭವಿಷ್ಯ 2026 |Tula Rashi November Bhavishya 2026|Libra November Horoscope 2026

KOTE KANNECT

0:00 / 0:00

ತುಲಾ ರಾಶಿ/ಲಗ್ನ ನವೆಂಬರ್ ಭವಿಷ್ಯ 2026 |Tula Rashi November Bhavishya 2026|Libra November Horoscope 2026

14 797 просмотров · 1 день назад
KOTE KANNECT
114 тыс. подписчиков
14 797 просмотров · 1 день назад
#TulaRashi #TulaLagna #NovemberBhavishya #LibraHoroscope2026 #GuruKetuIn11th #ShatruHanthakaYoga #ShaniIn6th #KannadaAstrology #November2026Predictions #Rashiphala2026 #JyothishyaKannada #KoteKannect ತುಲಾ ರಾಶಿ ಮತ್ತು ತುಲಾ ಲಗ್ನದ (Libra Sign / Ascendant) ಜಾತಕದವರಿಗೆ ನವೆಂಬರ್ 2026 ತಿಂಗಳ ಸಂಪೂರ್ಣ ಗೋಚಾರ ಫಲಗಳು ಮತ್ತು ಗ್ರಹಗತಿಗಳ ಇವೆಂಟ್ ಪ್ರೆಡಿಕ್ಷನ್. ಈ ನವೆಂಬರ್ ತಿಂಗಳಲ್ಲಿ ನಿಮ್ಮ 11ನೇ ಮನೆಯಾದ ಲಾಭ ಸ್ಥಾನದಲ್ಲಿ ಗುರು ಮತ್ತು ಕೇತುಗಳ ಪ್ರಭಾವಶಾಲಿ ಸಂಯೋಗವಿದೆ. 6ನೇ ಮನೆಯಲ್ಲಿ ಯೋಗಕಾರಕ ಶನಿಯು ಶತ್ರುಹಂತಕ ಯೋಗವನ್ನು ನಿರ್ಮಿಸುತ್ತಿದ್ದಾನೆ. ತಿಂಗಳ ಮೊದಲಾರ್ಧದಲ್ಲಿ ಲಗ್ನದಲ್ಲಿ ನೀಚ ರವಿ ಮತ್ತು ವಕ್ರ ಬುಧನ ಪ್ರಭಾವವಿದ್ದರೂ, ನವೆಂಬರ್ 14ರ ನಂತರ ಲಾಭ ಸ್ಥಾನಕ್ಕೆ ಕುಜನ ಪ್ರವೇಶ ಹಾಗೂ ನವೆಂಬರ್ 17ರ ನಂತರ ರವಿಯು 2ನೇ ಮನೆಗೆ (ಧನ ಸ್ಥಾನ) ಪ್ರವೇಶಿಸುವುದರೊಂದಿಗೆ ಆರ್ಥಿಕ ಸ್ಥಿತಿಯಲ್ಲಿ ಭರ್ಜರಿ ಲಾಭ ಮತ್ತು ಮಹಾ ಬದಲಾವಣೆಗಳು ಕಂಡುಬರುತ್ತವೆ.