Ananda paramananda Nithyanandana smarane | ಆನಂದ ಪರಮಾನಂದ ನಿತ್ಯಾನಂದನ ಸ್ಮರಣೆ
Yogish Kulal
0:00 / 0:00
Ananda paramananda Nithyanandana smarane | ಆನಂದ ಪರಮಾನಂದ ನಿತ್ಯಾನಂದನ ಸ್ಮರಣೆ
591 просмотр · 4 дн. назад
Yogish Kulal
286 подписчиков
591 просмотр · 4 дн. назад
ಶ್ರೀಸದ್ಗುರುನಿತ್ಯಾನಂದಗೋವಿಂದ ಸ್ವಾಮಿ ಮಂದಿರ ನಿತ್ಯಾನಂದನಗರ, ಬೈಪಾಸ್,ಬಂಟ್ವಾಳ
ರಚನೆ ಮತ್ತು ರಾಗ ಸಂಯೋಜನೆ : ಯೋಗೀಶ ಕುಲಾಲ್ ಬಂಟ್ವಾಳ
ಹಾಡಿನ ಸಾಹಿತ್ಯ:
*************
3. ಆನಂದ ಪರಮಾನಂದ ನಿತ್ಯಾನಂದನ ಸ್ಮರಣೆ
ನಿತ್ಯಾನಂದನ ಸ್ಮರಣೆ ||ಪ||
ನಾ ಹಾಡುವ ಶಕ್ತಿಯು ಅವನೇ
ಮಾತಾಡುವ ಶಕ್ತಿಯು ಅವನೇ
ಕಾಡುವ ಕಷ್ಟವನೆಲ್ಲಾ
ಓಡಿಸಿ ಕಾಯುವ ಶಿವನೇ
ಓಡಿಸಿ ಕಾಯುವ ಶಿವನೇ ||೧||
ಎಲ್ಲೋ ಹೊರಟೆನು ನಾನು
ಎಲ್ಲೆಲ್ಲೋ ಅಲೆಯುವುದೇನು
ಅವನ ಆಟಗಳೇನು ತಿಳಿಯದೆ ಸೋತೆನು ನಾನು
ತಿಳಿಯದೆ ಸೋತೆನು ನಾನು ||೨||
ನಾನೇ ಎಂಬಹಂಭಾವ ದೂರವಾಯಿತು ದೇವ
ಎಲ್ಲ ನೀನೇ ಎನುವ ಸತ್ಯವ ಅರಿಯಿತೀ ಜೀವ
ಸತ್ಯವ ಅರಿಯಿತೀ ಜೀವ ||೩||