Kannika parameshwari sri jagadeeshwari song
Sowmya Nandan
0:00 / 0:00
Kannika parameshwari sri jagadeeshwari song
1 259 просмотров · 4 дн. назад
Sowmya Nandan
18,4 тыс. подписчиков
1 259 просмотров · 4 дн. назад
ರಚನೆ ಸರಸ್ವತಿ ನಟರಾಜ
ರಾಗ ಪಂತುವರಾಳಿ
ತಾಳ ಚಾಪು ತಾಳ
ಕನ್ನಿಕಾಪರಮೇಶ್ವರಿ ಶ್ರೀ ಜಗದೀಶ್ವರಿ 2
ಸನ್ನುತಾಂಗಳೆ ಶ್ರೀ ರಾಜರಾಜೇಶ್ವರಿ 2
ಹೊನ್ನ ಕಾಂತಿಯು ನಿನಗೆ ವಿಶ್ವೇಶ್ವರಿ 2
ಕನ್ನಿಕಾಪರಮೇಶ್ವರಿ ಶ್ರೀ ಜಗದೀಶ್ವರಿ 2 BGM
(ವೈಶ್ಯ ಕುಲದ ದೇವಿಯೇ ವಾಸವಿ
ಸದೃಶ ನನಗೆ ನೀನೇ ವಾಸವಿ)2
(ಸಂತೋಷ ನೀಡಿ ಪೊರೆಯೆ ವಾಸವಿ)2
(ಭಕ್ತ ಪೋಷ ದೇವಿ ಜನನಿ ವಾಸವಿ)2
(ಕನ್ನಿಕಾಪರಮೇಶ್ವರಿ ಶ್ರೀ ಜಗದೀಶ್ವರಿ)2 BGM
(ಜಗದ ಜನನಿ ನೀನೇ ವಾಸವಿ
ಜನ್ಮ ಸಾರ್ಥಕ ಮಾಡು ವಾಸವಿ)2
(ಜನನ-ಮರಣ ದಾಟಿಸು ವಾಸವಿ )2
(ಜಗನ್ಮೋಹಿನಿ ದೇವಿ ವಾಸವಿ)2
(ಕನ್ನಿಕಾಪರಮೇಶ್ವರಿ ಶ್ರೀ ಜಗದೀಶ್ವರಿ)2 BGM
(ವಾಸ ಭಕ್ತ ಹೃದಯದಿ ವಾಸವಿ
ವರಗಳ ನೀಡಿ ಸಲಹು ವಾಸವಿ )2
(ವರದಹಸ್ತ ಅಭಯದಾತೆ ವಾಸವಿ )2
(ವಂದನೇಯ ಕೇಶವ ಭಗಿನಿ ವಾಸವಿ)2
Same as pallavi
ಶ್ರೀ ಜಗದೀಶ್ವರಿ 2