Перейти к содержимому

ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ Kannada Song | Lord Durga Song | With Lyrics in Kannada |

YAMUNA MUSIC AND SELF BLOG

0:00 / 0:00

ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ Kannada Song | Lord Durga Song | With Lyrics in Kannada |

263 просмотра · 2 недели назад
YAMUNA MUSIC AND SELF BLOG
123 подписчика
263 просмотра · 2 недели назад
ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ Kannada Song With Lyrics | Lord Durga Song In Kannada | By Yamuna KC #lorddurga #durga #durgamaa #durgamata #devotionalsongs Song Name: ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ Sang By: KC Yamuna Song Type: Devotional Song --------------------------------------------------------------------------- ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ --------------------------------------------------------------------------- ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ ಪಾಲಿಸೆನ್ನ ಪಾಪನೀಗಿ ಮಹಿಷಮರ್ದಿನಿ ||೨|| ನಿನ್ನ ಕರುಣೆ ಭಿಕ್ಷೆಯದೇ ಶಿವನ ಬೇಡಿಕೆ ಅಣುಷಮಾನ ನರರ ನೀನು ಕಾಯೇ ಅಂಬಕೆ ||೨|| ಮಾತೆ ಚಾರಣ ಕಮಲದಲ್ಲಿ ಇರಿಸಿ ನಂಬಿಕೆ ||೨|| ಮನುಜಕುಲವೇ ತ್ರಾಹಿ ಎನಲು ನೀಡು ಕೋರಿಕೆ ||ಪಾ|| ರೌದ್ರ ರೂಪ ತಾಳಿದಂತ ಸಿಂಹವಾಹಿನಿ ಚಂಡು ಮುಂಡ ರಕ್ತ ಬೀಜ ಧನಜಧ್ವಂಸಿನಿ ಮರುಕ ಧಾರೆ ಹಿರಿಯ ಮಾತೆ ಮಾಗ್ರದಶ್ರಿನಿ ಶರಣು ಬಂದ ಜನಕೆ ನೀನೆ ಭಾಗ್ಯದಾಯಿನಿ ಪಾಹಿಶಿವೆ ಪಾಹಿಶಿವೆ ಪರಮ ಕಲಾಣಿ ಪಾಲಿಸೆನ್ನ ಪಾಪನೀಗಿ ಮಹಿಷಮರ್ದಿನಿ.......... --------------------------------------------------------------------------- For More And Latest Updates Subscribe Our YouTube Channel If you like our videos please Like 👍, Share and Subscribe our channel ‪@YAMUNAKUNCHADKAMUSCLEANDSELFBL‬