ಹಿಂದುಸ್ಥಾನವು ಎಂದೂಮರೆಯದ ಭಾರತ ರತ್ನವು ನೀನಾಗು Kannada Song | With Lyrics In Kannada |
YAMUNA MUSIC AND SELF BLOG
0:00 / 0:00
ಹಿಂದುಸ್ಥಾನವು ಎಂದೂಮರೆಯದ ಭಾರತ ರತ್ನವು ನೀನಾಗು Kannada Song | With Lyrics In Kannada |
57 просмотров · 9 дней назад
YAMUNA MUSIC AND SELF BLOG
123 подписчика
57 просмотров · 9 дней назад
ಹಿಂದುಸ್ಥಾನವು ಎಂದೂಮರೆಯದ ಭಾರತ ರತ್ನವು ನೀನಾಗು Kannada Song | With lyrics In Kannada | By Yamuna KC
#bharat #bharathmatha #patrioticsongs
Song Name: ಹಿಂದುಸ್ಥಾನವು ಎಂದೂಮರೆಯದ ಭಾರತ ರತ್ನವು ನೀನಾಗು
Sang By: Yamuna KC
Song Type: Devotional song
---------------------------------------------------------------------------ಹಿಂದುಸ್ಥಾನವು ಎಂದೂಮರೆಯದ ಭಾರತ ರತ್ನವು ನೀನಾಗು Song Lyrics
---------------------------------------------------------------------------
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು||ಹಿಂ||
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು.........
---------------------------------------------------------------------------For More And Latest Updates Subscribe Our YouTube Channel
If you like our videos please Like 👍, Share and Subscribe our channel
@YAMUNAKUNCHADKAMUSCLEANDSELFBL