Перейти к содержимому

Minister KS Basavanthappa Emotional: ತಂಗಿಯ ನೆನಪಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟ ಸಚಿವ ಕೆ.ಎಸ್. ಬಸವಂತಪ್ಪ

TV5 Kannada

0:00 / 0:00

Minister KS Basavanthappa Emotional: ತಂಗಿಯ ನೆನಪಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟ ಸಚಿವ ಕೆ.ಎಸ್. ಬಸವಂತಪ್ಪ

17 117 просмотров · 2 нед. назад
TV5 Kannada
2,73 млн подписчиков
17 117 просмотров · 2 нед. назад
Minister KS Basavanthappa Emotional: ತಂಗಿಯ ನೆನಪಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟ ಸಚಿವ ಕೆ.ಎಸ್. ಬಸವಂತಪ್ಪ ದಾವಣಗೆರೆ ನಗರದ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಭಾಗವಹಿಸಿ, ತಮ್ಮ ಬಾಲ್ಯದ ದಿನಗಳು ಹಾಗೂ ತಂಗಿಯ ನೆನಪುಗಳನ್ನು ಹಂಚಿಕೊಂಡು ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ತಮ್ಮ ತಂಗಿ ಬದುಕಿದ್ದಾಗ ಅನುಭವಿಸಿದ ಕಷ್ಟಗಳನ್ನು ನೆನೆದ ಅವರು, "ನನ್ನ ತಂಗಿ ರಸ್ತೆಬದಿಯ ಬಿದಿರುಗಳನ್ನು ತಂದು ಮನೆ ಮುಂದೆ ಹಾಕುತ್ತಿದ್ದಳು. ಯಾರಾದರೂ ಕೇಳಿದರೆ ನನ್ನಣ್ಣ ಚುನಾವಣೆಗೆ ಸ್ಪರ್ಧಿಸುತ್ತಾನೆ, ಬ್ಯಾನರ್ ಕಟ್ಟುವುದು ಇದೆಯೆಂದು ಹೇಳುತ್ತಿದ್ದಳು" ಎಂದು ಕಣ್ಣೀರು ಹಾಕಿದರು. ಅಲ್ಲದೆ, ತಾವಿನ್ನೂ ರೇಷನ್ ಅಂಗಡಿಯಲ್ಲಿ ಅಕ್ಕಿ ತೂಗುವ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಅವರು ನೀಡಿದ ಬೆಂಬಲ ಮತ್ತು ಕಾಲೇಜು ಉಸ್ತುವಾರಿ ವಹಿಸಿಕೊಟ್ಟು ರಾಜಕೀಯವಾಗಿ ಬೆಳೆಸಿದ ಹಾದಿಯನ್ನು ಸ್ಮರಿಸಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ ಅವರು, ಪೌರಕಾರ್ಮಿಕರಿಗೆ ಅನ್ಯಾಯ ಮತ್ತು ಶೋಷಣೆ ಮಾಡುವವರಿಗೆ ಸಹಾಯ ಮಾಡಬೇಡಿ ಎಂದು ವಿನಂತಿಸಿಕೊಂಡರು. During a felicitation ceremony organized by the residents of Gandhinagar in Davanagere, MLA K.S. Basavanthappa turned emotional as he recalled his early struggles and remembered his late sister. Tears welled up in his eyes as he shared memories of his sister collecting bamboo sticks from the streets, proudly telling inquisitive neighbors that she was saving them to tie banners for her brother's election. He expressed deep gratitude to his uncle and former minister H. Anjaneya, sharing how he went from weighing rice at a ration shop to managing Bapuji College under Anjaneya's leadership, which eventually shaped his political journey and dedication to social service. Addressing District In-charge Minister S.S. Mallikarjun, Basavanthappa appealed for the protection of civic workers (Pourakarmikas), urging him not to support anyone who exploits or oppresses them. #KSBasavanthappa #Davanagere #HAnjaneya #SSMallikarjun #EmotionalSpeech #KannadaNews #KarnatakaPolitics #Pourakarmika #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬