PREETHISUVE NINNAN THANE YESAYYA || ಪ್ರೀತಿಸುವೆ ನಿನ್ನನ್ ತಾನೆ ಯೇಸಯ್ಯಾ || #kannada #christian #song
God's Mail
0:00 / 0:00
PREETHISUVE NINNAN THANE YESAYYA || ಪ್ರೀತಿಸುವೆ ನಿನ್ನನ್ ತಾನೆ ಯೇಸಯ್ಯಾ || #kannada #christian #song
2 358 просмотров · 1 мес. назад
God's Mail
1,54 тыс. подписчиков
2 358 просмотров · 1 мес. назад
This Song Originally a Tamil Song
Tamil Lyrics, Tune and Sung by Fr. Berchmans
Translate to Kannada Rev. Paul Chinnappa
Chorus:
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
ನಶಿಸುವ ಈ ಲೋಕದಲ್ಲಿ
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
Verse 1:
ಪ್ರತಿಯೊಂದು ದಿನವೂ ನನ್ನ ಕಣ್ಮುಂದೆ
ನಿನ್ನನ್ನೇ ನಿಲ್ಲಿಸಿರುವೆ
ಪ್ರತಿಯೊಂದು ದಿನವೂ ನನ್ನ ಕಣ್ಮುಂದೆ
ನಿನ್ನನ್ನೇ ನಿಲ್ಲಿಸಿರುವೆ
ಬಲಗಡೆಯೇ ನೀನಿರಲು
ನನ್ ಬಲಗಡೆಯೇ ನೀನಿರಲು
ನಾ ಕದಲಿಹೋಗಲಾರೆ
ನಾ ಕದಲಿಹೋಗಲಾರೆ
Chorus:
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
Verse 2:
ನಿನ್ನ ಹೊರತು ಬೇರೆ ಬಯಕೆ
ನನ್ನಲ್ಲಿ ಇಲ್ಲಪ್ಪಾ
ನಿನ್ನ ಹೊರತು ಬೇರೆ ಬಯಕೆ
ನನ್ನಲ್ಲಿ ಇಲ್ಲಪ್ಪಾ
ನೆಮ್ಮದಿಯೇ ನಿರಂತರವೇ
ನೆಮ್ಮದಿಯೇ ನಿರಂತರವೇ
ನೆನಪೆಲ್ಲಾ ನೀನೇ ಅಯ್ಯಾ
ನನ್ ನೆನಪೆಲ್ಲಾ ನೀನೇ ಅಯ್ಯಾ
Chorus:
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
Verse 3:
ಅಯ್ಯಾ ನಿನ್ ದಾಹ ನನ್ನ ತವಕ
ದಾಸನು ಬೇಡುವೆನು
ಅಯ್ಯಾ ನಿನ್ ದಾಹ ನನ್ನ ತವಕ
ನಿನ್ ದಾಸನು ಬೇಡುವೆನು
ನನ್ ಜನರು ಅರಿಯಬೇಕು
ನನ್ ಜನರು ಅರಿಯಬೇಕು
ರಕ್ಷಕ ನಿನ್ನ ಕಾಣಬೇಕು
ರಕ್ಷಕ ನಿನ್ನ ಕಾಣಬೇಕು
Chorus:
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
ನಶಿಸುವ ಈ ಲೋಕದಲ್ಲಿ
ಪ್ರೀತೀಸುವೆ ನಿನ್ನನ್ ತಾನೇ ಯೇಸಯ್ಯ
ನಿನ್ನನ್ ತಾನೇ ಯೇಸಯ್ಯ
#kannadachristiansongs #berchmans_songs #jesus #song #frberchmans #frberchmansnewsong #christian #preethisuveninnanthaneyesayya #jebathotta_jeyageethangal #prayer #worship #newsong #latestsong