3 ಕೋಟಿ ನುಸುಳುಕೋರರು ಎಲ್ಲಿದ್ದಾರೆ Amit Shah? Election Commission ಕಳ್ಳಾಟ ಬಯಲು! | Rahul Gandhi
eedina
0:00 / 0:00
3 ಕೋಟಿ ನುಸುಳುಕೋರರು ಎಲ್ಲಿದ್ದಾರೆ Amit Shah? Election Commission ಕಳ್ಳಾಟ ಬಯಲು! | Rahul Gandhi
5 635 просмотров · 12 ч назад
eedina
461 тыс. подписчиков
5 635 просмотров · 12 ч назад
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 3 ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಎಸ್‌ಐಆರ್ (SIR) ಮೂಲಕ ಪತ್ತೆಹಚ್ಚಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಅಂಕಿಅಂಶ ಎಲ್ಲಿಂದ ಬಂತು? ಚುನಾವಣಾ ಆಯೋಗದ ಬಳಿ ಈ ಬಗ್ಗೆ ಅಧಿಕೃತ ಮಾಹಿತಿ ಇದೆಯೇ? ಯುಪಿ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕೋಟ್ಯಂತರ ಮತದಾರರ ಹೆಸರುಗಳು ವೋಟರ್ ಲಿಸ್ಟ್‌ನಿಂದ ಡಿಲೀಟ್ ಆಗಿದ್ದು ಹೇಗೆ? ಪಿಲಿಭಿತ್‌ನಲ್ಲಿ ನಡೆದ ಮತದಾರರ ಪಟ್ಟಿಯ ಹಗರಣವೇನು? ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಸವಾಲಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಏಕೆ ಉತ್ತರಿಸುತ್ತಿಲ್ಲ? ಈ ಎಲ್ಲಾ ಪ್ರಶ್ನೆಗಳ ಹಿಂದಿನ ಅಸಲಿ ಸತ್ಯವನ್ನು ಈ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.
#AmitShah #RahulGandhi #VoterListScam #Elections2026 #SIRScam #ElectionCommission #IndianPolitics #KannadaNews