Перейти к содержимому

ಪ್ರತಿದಿನ 1%ಉತ್ತಮ ಆದ್ರೆ ಜೀವನದಲ್ಲಿ ಏನಾಗುತ್ತದೆ./atomic habits book summary.

📖 ಪುಟಗಳ ಹಿಂದೆ 💡

0:00 / 0:00

ಪ್ರತಿದಿನ 1%ಉತ್ತಮ ಆದ್ರೆ ಜೀವನದಲ್ಲಿ ಏನಾಗುತ್ತದೆ./atomic habits book summary.

70 просмотров · 5 дней назад
📖 ಪುಟಗಳ ಹಿಂದೆ 💡
13 подписчиков
70 просмотров · 5 дней назад
Atomic Habits ಕನ್ನಡದಲ್ಲಿ | ಸಣ್ಣ ಅಭ್ಯಾಸಗಳು ನಿಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತವೆ? 📚 ನಾವು ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ನಿಜವಾದ ಬದಲಾವಣೆ ಸಣ್ಣ ಸಣ್ಣ habitsಗಳಿಂದ ಆರಂಭವಾಗಬಹುದೇ? ಈ videoದಲ್ಲಿ James Clear ಅವರ Atomic Habits ಪುಸ್ತಕದಲ್ಲಿರುವ ಪ್ರಮುಖ ideas ಅನ್ನು ಸರಳ ಕನ್ನಡದಲ್ಲಿ ನೋಡಿದ್ದೇವೆ. ಈ videoದಲ್ಲಿ: 📌 ಸಣ್ಣ ಬದಲಾವಣೆಗಳ ಮಹತ್ವ 📌 Goals ಮತ್ತು Systems ನಡುವಿನ ವ್ಯತ್ಯಾಸ 📌 Identity-based habits 📌 Environment ನಮ್ಮ habits ಮೇಲೆ ಬೀರುವ ಪರಿಣಾಮ 📌 ಕೆಟ್ಟ habits ಕಡಿಮೆ ಮಾಡುವ ಕೆಲವು practical ideas 📌 ಪುಸ್ತಕದಿಂದ ಸಿಗುವ 3 ಪ್ರಮುಖ lessons ಪುಟಗಳ ಹಿಂದೆ channelನಲ್ಲಿ ಪುಸ್ತಕಗಳಲ್ಲಿರುವ ಉಪಯುಕ್ತ ideas, ಜೀವನದ ಪಾಠಗಳು ಮತ್ತು knowledge ಅನ್ನು ಸರಳ ಕನ್ನಡದಲ್ಲಿ ಹಂಚಿಕೊಳ್ಳುತ್ತೇವೆ. 📚 Subscribe ಮಾಡಿ — ಪ್ರತಿಯೊಂದು ಪುಸ್ತಕದ ಹಿಂದೆ ಇರುವ ಒಂದು ಹೊಸ ಆಲೋಚನೆಯನ್ನು ತಿಳಿದುಕೊಳ್ಳಿ. #AtomicHabits #KannadaBookSummary #ಪುಟಗಳಹಿಂದೆ #KannadaBooks #BookSummaryKannada #SelfImprovement #KannadaYouTube