Перейти к содержимому

ಭಾರತದ ಮೊದಲ ಹಿಂದೂ ಧರ್ಮ ರಕ್ಷಕ ಯಾರು ಗೊತ್ತಾ? | IMMADI PULAKESHI HISTORY | KARNATAKA HISTORY

ಕರ್ಣಾಟಬಲ - Karnatabala

0:00 / 0:00

ಭಾರತದ ಮೊದಲ ಹಿಂದೂ ಧರ್ಮ ರಕ್ಷಕ ಯಾರು ಗೊತ್ತಾ? | IMMADI PULAKESHI HISTORY | KARNATAKA HISTORY

1 943 просмотра · 9 часов назад
ಕರ್ಣಾಟಬಲ - Karnatabala
32,4 тыс. подписчиков
1 943 просмотра · 9 часов назад
ಭಾರತದ ನೌಕಾಪಡೆಯ ಪಿತಾಮಹ ಅಥವಾ ಮೊದಲ ಹಿಂದೂ ಧರ್ಮ ರಕ್ಷಕ ಯಾರು? ಇಂಟರ್ನೆಟ್‌ನಲ್ಲಿ ಹುಡುಕಿದರೆ ಸಾಮಾನ್ಯವಾಗಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತದೆ. ಆದರೆ ಶಿವಾಜಿ ಮಹಾರಾಜರಿಗಿಂತ ಬರೋಬ್ಬರಿ 1000 ವರ್ಷಗಳ ಹಿಂದೆಯೇ ನೂರಾರು ಹಡಗುಗಳ ಬೃಹತ್ ನೌಕಾಪಡೆ ಕಟ್ಟಿ, ಜಾಗತಿಕ ಮಟ್ಟದಲ್ಲಿ ಮೂರು ಮಹಾನ್ ಸಾಮ್ರಾಜ್ಯಗಳನ್ನು ಹಿಮ್ಮೆಟ್ಟಿಸಿದ ಕನ್ನಡಿಗ ದೊರೆ ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿ! ಕ್ರಿ.ಶ. 636ರಲ್ಲಿ ಭಾರತದ ಮೇಲಿನ ಮೊದಲ ಇಸ್ಲಾಂ ಆಕ್ರಮಣವನ್ನು ಹಿಮ್ಮೆಟ್ಟಿಸಿದ್ದು, ಮೇಗುತಿ ಶಾಸನದ ಐತಿಹಾಸಿಕ ದಾಖಲೆಗಳು, ಮತ್ತು ಕರಾವಳಿಯಲ್ಲಿ ಪೋರ್ಚುಗೀಸರನ್ನು ಸೋಲಿಸಿದ ಕೆಳದಿಯ ಶಿವಪ್ಪ ನಾಯಕರ ಶೌರ್ಯದ ಇತಿಹಾಸವನ್ನು ದಾಖಲೆಗಳ ಸಮೇತ ಈ ಸಂಚಿಕೆಯಲ್ಲಿ ವಿವರಿಸಲಾಗಿದೆ. ಕೊನೆಯವರೆಗೂ ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. 📌 Chapters: 00:00 - Shivaji vs Immadi Pulakeshi | ನೌಕಾಪಡೆಯ ಪಿತಾಮಹ ಯಾರು? 00:52 - First Protector of Hindu Dharma | ಮೊದಲ ಹಿಂದೂ ಧರ್ಮ ರಕ್ಷಕ 01:20 - Father of Indian Navy | ಮೇಗುತಿ ಶಾಸನದ ಐತಿಹಾಸಿಕ ದಾಖಲೆ 01:56 - Offensive & Defensive Naval War | ನೌಕಾ ಯುದ್ಧ ತಂತ್ರಗಳು 03:07 - Keladi Shivappa Nayaka | ಪೋರ್ಚುಗೀಸರನ್ನು ಸೋಲಿಸಿದ ಪಡುಗಡಲ ಒಡೆಯ 03:57 - The Lord of the Western Sea Book | ಶ್ಯಾಮ ಪ್ರಸಾದ್ ಅವರ ಪುಸ್ತಕ 04:36 - Immadi Pulakeshi vs 3 Global Empires | ವಿಶ್ವನಾಯಕ ಪುಲಕೇಶಿ 06:14 - Origin of Parameshwara Title | ಪರಮೇಶ್ವರ ಬಿರುದಿನ ಇತಿಹಾಸ 07:23 - Historic Book References | ಕರ್ನಾಟಕ ಇತಿಹಾಸದ ಪುಸ್ತಕಗಳು 07:55 - Pulakeshi Statue & Our Responsibility | ಕನ್ನಡಿಗರ ಕರ್ತವ್ಯ 09:23 - Karnatabala T-Shirt & Outro | ಸಮಾರೋಪ ---------------------------------------------------- 📌 WATCH PREVIOUS EPISODES: ---------------------------------------------------- 🔹 Part 1: ನರ್ಮದಾ ತೀರದಲ್ಲಿ ಹರ್ಷವರ್ಧನನ ಹಿಮ್ಮೆಟ್ಟಿಸಿದ ಕನ್ನಡಿಗ ದೊರೆ 👉    • ನರ್ಮದಾ ತೀರದಲ್ಲಿ ಹರ್ಷವರ್ಧನನ ಹಿಮ್ಮೆಟ್ಟಿಸಿದ ಕ...   🔹 Part 2: ಇತಿಹಾಸ ಬದಲಿಸಿದ ಆ ಮಹಾಯುದ್ಧ ನಡೆದದ್ದು ಯಾವಾಗ? 👉    • ಗುಜರಿ ಅಂಗಡಿಯಲ್ಲಿ ಸಿಕ್ಕ ಶಾಸನ ಇತಿಹಾಸವನ್ನೇ ಬದ...   🔹 Part 3: ವಿಶ್ವನಾಯಕ ಇಮ್ಮಡಿ ಪುಲಿಕೇಶಿಯ ಜಾಗತಿಕ ಇತಿಹಾಸ 👉    • ವಿಶ್ವನಾಯಕ ಇಮ್ಮಡಿ ಪುಲಿಕೇಶಿಯ ಜಾಗತಿಕ ಇತಿಹಾಸ |...   🔹 Part 4: ಇಮ್ಮಡಿ ಪುಲಕೇಶಿ ಪರ್ಷಿಯಾ ಚಕ್ರವರ್ತಿಗೆ ಕಳುಹಿಸಿದ ಆ ರಹಸ್ಯ ಪತ್ರದಲ್ಲೇನಿತ್ತು? 👉    • ಇಮ್ಮಡಿ ಪುಲಕೇಶಿ ಪರ್ಷಿಯಾಗೆ ಕಳುಹಿಸಿದ ಆ ರಹಸ್ಯ ...   🔹 Part 5: ಅರಬ್ ಇತಿಹಾಸದಲ್ಲಿ ಇಮ್ಮಡಿ ಪುಲಕೇಶಿಯ ಹೆಸರು! 👉    • ಅರಬ್ ಇತಿಹಾಸದಲ್ಲಿ ಇಮ್ಮಡಿ ಪುಲಕೇಶಿಯ ಹೆಸರು! IM...   🔹 Part 6: ಭಾರತದ ಮೊದಲ ಇಸ್ಲಾಂ ದಾಳಿ ತಡೆದ ಪುಲಕೇಶಿ! 👉    • ಭಾರತದ ಮೊದಲ ಇಸ್ಲಾಂ ದಾಳಿ ತಡೆದ ಪುಲಕೇಶಿ! | IMM...   ಬಾದಾಮಿ ಚಾಲುಕ್ಯ ಸಾಮ್ರಾಜ್ಯ ಮತ್ತು ಇಮ್ಮಡಿ ಪುಲಕೇಶಿಯ ಸಮಗ್ರ ಇತಿಹಾಸವನ್ನು ನಮ್ಮ ಪ್ಲೇಲಿಸ್ಟ್‌ನಲ್ಲಿ ವೀಕ್ಷಿಸಿ! ⚔️ ಇಮ್ಮಡಿ ಪುಲಿಕೇಶಿ ಸಂಪೂರ್ಣ ಸರಣಿ (History of Pulakeshi Series):    • Mighty Chalukya Empire History | ಚಾಲುಕ್ಯ ಸ...   👑 ಚಾಲುಕ್ಯರ ಸಂಪೂರ್ಣ ಇತಿಹಾಸ (Mighty Chalukyas History):    • ಇಮ್ಮಡಿ ಪುಲಕೇಶಿ ಜೀವನ ಚರಿತ್ರೆ | Biography of...   👕 ಕರ್ಣಾಟ ಬಲ ಟೀ-ಶರ್ಟ್ ಖರೀದಿಸಲು / Buy Karnatabala T-Shirts: 🛒 https://karnatabala.com/store 🔔 Subscribe to Karnatabala YouTube Channel: 📺    / @karnatabala   🤝 Brand Collaborations & Business Enquiries: 📧 karnatabala@gmail.com 📍 Visit Buddhist Cave In Aihole – Google Maps Location: https://maps.app.goo.gl/paaZwzBUxZSXj... 📸 Instagram:   / karnatabala   📘 Facebook:   / 1ebwdy8x5r   ಕರ್ನಾಟಕದ ಇತಿಹಾಸವನ್ನು ವಿಶ್ವದೆಲ್ಲೆಡೆ ತಲುಪಿಸುವ ಈ ಪಯಣದಲ್ಲಿ ನಮ್ಮನ್ನು ಬೆಂಬಲಿಸಲು ಸೂಪರ್ ಥ್ಯಾಂಕ್ಸ್ ಕಳಿಸಿ ಹಾಗೂ ಚಾನೆಲ್ ಮೆಂಬರ್ ಆಗಿ. #Karnatabala #Pulakeshi2 #Pulikeshi #Pulakeshi #ImmadiPulakeshi #ImmadiPulikeshi #PulakeshiHistory #ImmadiPulakeshiHistory #KannadaHistory #KarnatakaHistory #Chalukyas #BadamiChalukyas #IndianHistory #TheUntoldStoryOfImmadiPulakeshi #ImmadiPulakeshi #IndianHistory #ChalukyaDynasty #Harshavardhana #AncientIndia #KarnatakaHistoryFor #KannadaKings #historyofkarnataka #ImmadiPulikeshiHistory #FatherOfIndianNavy