Перейти к содержимому

ಇರಾನ್, ಇರಾಕ್ ಗಡಿಯಲ್ಲಿ ಇಮ್ಮಡಿ ಪುಲಿಕೇಶಿ ಅಬ್ಬರ! | PULAKESHI HISTORY - PART 3 | KARNATAKA HISTORY

ಕರ್ಣಾಟಬಲ - Karnatabala

0:00 / 0:00

ಇರಾನ್, ಇರಾಕ್ ಗಡಿಯಲ್ಲಿ ಇಮ್ಮಡಿ ಪುಲಿಕೇಶಿ ಅಬ್ಬರ! | PULAKESHI HISTORY - PART 3 | KARNATAKA HISTORY

26 299 просмотров · 6 дн. назад
ಕರ್ಣಾಟಬಲ - Karnatabala
32,2 тыс. подписчиков
26 299 просмотров · 6 дн. назад
ಇಮ್ಮಡಿ ಪುಲಿಕೇಶಿ ಮಹಾರಾಜರ ಹೆಸರನ್ನು ಕೇಳಿದರೆ ಪರ್ಷಿಯಾ ಮತ್ತು ಅರಬ್ ದೊರೆಗಳು ನಡುಗುತ್ತಿದ್ದುದು ನಿಜವೇ? ಭಾರತೀಯ ವ್ಯಾಪಾರಿಗಳನ್ನು ರಕ್ಷಿಸಲು ಇರಾಕ್ ಕರಾವಳಿಯ ಮೇಲೆ ಪುಲಿಕೇಶಿ ನಡೆಸಿದ ಆ ಮಹಾನ್ ದಾಳಿಯ ಅಸಲಿ ಸತ್ಯ ಇಲ್ಲಿದೆ! ಕರ್ನಾಟಕದ ಬಾದಾಮಿ ಚಾಲುಕ್ಯರ ಮಹಾನ್ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಮಹಾರಾಜರನ್ನು "ಮೊದಲ ಹಿಂದೂ ರಕ್ಷಕ" ಮತ್ತು "ವಿಶ್ವನಾಯಕ" ಎಂದು ಕರೆಯಲು ಇರುವ ಐತಿಹಾಸಿಕ ದಾಖಲೆಗಳು ಯಾವುವು? ರೋಮನ್ ಬೈಜಾಂಟಿನ್ ಸಾಮ್ರಾಜ್ಯ ಮತ್ತು ಪರ್ಷಿಯಾದ ಸಸನಿಡ್ ಸಾಮ್ರಾಜ್ಯಗಳ ನಡುವೆ ನಡೆದ 26 ವರ್ಷಗಳ ಮಹಾಯುದ್ಧದಲ್ಲಿ ಕನ್ನಡ ನೆಲದ ಪ್ರಭಾವ ಎಷ್ಟಿತ್ತು? ಐಹೊಳೆ 500 ವರ್ತಕರ ಸಂಘ, ಫರ್ಜ್ ಅಲ್ ಹಿಂದ್ ಮತ್ತು ಪರ್ಷಿಯನ್ ದೊರೆ ಖೋಸ್ರೋ ಜೊತೆಗಿನ ರಾಜತಾಂತ್ರಿಕ ಒಪ್ಪಂದಗಳ ಕುರಿತಾದ ಸಮಗ್ರ ಐತಿಹಾಸಿಕ ವಿಶ್ಲೇಷಣೆ. ⚔️ ಇಮ್ಮಡಿ ಪುಲಿಕೇಶಿ ಚರಿತ್ರೆ: 👉 ಭಾಗ 1 (ಹರ್ಷವರ್ಧನನ ಸೋಲು):    • ನರ್ಮದಾ ತೀರದಲ್ಲಿ ಹರ್ಷವರ್ಧನನ ಹಿಮ್ಮೆಟ್ಟಿಸಿದ ಕ...   👉 ಭಾಗ 2 (ಆ ಮಹಾಯುದ್ಧ ನಡೆದದ್ದು ಯಾವಾಗ?):    • ಇತಿಹಾಸ ಬದಲಿಸಿದ ಆ ಮಹಾಯುದ್ಧ ನಡೆದದ್ದು ಯಾವಾಗ? ...   👉 ಭಾಗ 4 (ಪರ್ಷಿಯಾ ಚಕ್ರವರ್ತಿಗೆ ಕಳುಹಿಸಿದ ಆ ರಹಸ್ಯ ಪತ್ರ)    • ಇಮ್ಮಡಿ ಪುಲಕೇಶಿ ಪರ್ಷಿಯಾ ಚಕ್ರವರ್ತಿಗೆ ಕಳುಹಿಸಿ...   ⚔️ ಇಮ್ಮಡಿ ಪುಲಿಕೇಶಿ ಸಂಪೂರ್ಣ ಸರಣಿ (History of Pulakeshi Series):    • Mighty Chalukya Empire History | ಚಾಲುಕ್ಯ ಸ...   👑 ಚಾಲುಕ್ಯರ ಸಂಪೂರ್ಣ ಇತಿಹಾಸ (Mighty Chalukyas History):    • ಇಮ್ಮಡಿ ಪುಲಕೇಶಿ ಜೀವನ ಚರಿತ್ರೆ | Biography of...   📌 ಪ್ರಮುಖ ವಿಷಯಗಳು (Timestamps): 00:00 ಪೀಠಿಕೆ & ಇಮ್ಮಡಿ ಪುಲಿಕೇಶಿಯ ಜಾಗತಿಕ ಪ್ರಶ್ನೆಗಳು (Introduction & Global Historical Mystery) 00:47 ಕರ್ನಾಟಕ ಚರಿತ್ರೆ & ಇತಿಹಾಸ ಪುಸ್ತಕಗಳ ದಾಖಲೆ (Historical Proofs: Kamath & Prasaranga Records) 01:42 ವಿಶ್ವಮಟ್ಟದ ರಾಜಕೀಯ & ರೋಮ್-ಪರ್ಷಿಯಾ ಯುದ್ಧ (Global Geopolitics: Roman vs Persian Empires) 03:28 ಸಾಮ್ರಾಜ್ಯಗಳ ಕದನ & ಎರಡನೇ ಖೋಸ್ರೋ (Fall of Maurice & Rise of Khosrow II) 05:04 26 ವರ್ಷಗಳ ಮಹಾಸಂಗ್ರಾಮ & ಬೈಜಾಂಟಿನ್ ಕದನ (The 26-Year Byzantine–Sasanian War) 06:08 ಐಹೊಳೆ 500 ವರ್ತಕರ ಸಂಘ & ಆಗ್ನೇಯ ಏಷ್ಯಾ ಪ್ರಭಾವ (Aihole 500 Guild & Southeast Asia Trade) 07:28 ಅರ್ದ್ ಅಲ್ ಹಿಂದ್ & ಫರ್ಜ್ ಅಲ್ ಹಿಂದ್ ಕರಾವಳಿ (Ancient Indian Ports: Euphrates & Tigris Trade) 09:35 ಇರಾಕ್ ಗಡಿಯಲ್ಲಿ ಪುಲಿಕೇಶಿಯ ನೌಕಾ ದಂಡಯಾತ್ರೆ (Pulakeshi's Naval Expedition to Iraq) ಕರ್ನಾಟಕದ ವೈಭವೋಪೇತ ಇತಿಹಾಸವನ್ನು ವಿಶ್ವದೆಲ್ಲೆಡೆ ತಲುಪಿಸುವ ನಮ್ಮ ಈ ಪಯಣಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ವಿಡಿಯೋವನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಚಾನೆಲ್ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ! 👕 ಕರ್ಣಾಟ ಬಲ ಟೀ-ಶರ್ಟ್ ಖರೀದಿಸಲು / Buy Karnatabala T-Shirts: 🛒 https://karnatabala.com/store 🔔 Subscribe to Karnataka Bala YouTube Channel: 📺    / @karnatabala   🤝 Brand Collaborations & Business Enquiries: 📧 karnatabala@gmail.com 📸 Follow on Instagram:   / karnatabala   📘 Follow on Facebook:   / 1ebwdy8x5r   #Karnatabala #ImmadiPulakeshi #BadamiChalukya #KarnatakaHistory #PulakeshiHistory #IndianHistory #ChalukyaDynasty