ಹೇಳು ನೀನೆ (Lyrics)
F4RG Music World
0:00 / 0:00
ಹೇಳು ನೀನೆ (Lyrics)
13 699 просмотров · 2 месяца назад
F4RG Music World
378 подписчиков
13 699 просмотров · 2 месяца назад
ಹೇಳು ನೀನೆ - Lyrics by F4RG
ಹೇಳು ನೀನೆ
ಹೇಳು ನೀನೆ, ನೀನೆ ಹೇಳು ನಿನಗೆ ನಾನೇಕೆ ಬೇಡಾ,
ನೀನೆ ನೀನೆ ನನ್ನ ಜೀವಾ ಅನ್ನೊ ವಿಷಯ ನಿನಗೆ ಗೊತ್ತು ತಾನೆ,
ಹೇಳು ನೀನೆ ಒಂದೇ ಒಂದು ಮಾತು
ನಾನಿರುವೆ ನಿನಗಾಗಿ ಎಂದು,
ತರುವೆ ನಾನೆ ನಿನಗೆ ಈ ಜಗದಲಿ ಏನೇ ಬೇಕಿರಲಿ ನಿನ್ನ ಅಂಗೈಯಲ್ಲಿ.
ಈ ಹೃದಯ ಬಡಿತ ನಿನ್ನದೇನೆ ಅದನು ನಿಲ್ಲಿಸೊದೇನಾ ನಿನ್ನ ಯೋಚನೆ,
ಕೇಳು ನೀನು ನಿನ್ನ ಮನಸನ್ನೆ ಏಕಿರುವೆ ಇನ್ನು ಬೇಡೆಂದ ಆ ನಿನ್ನ ಮನದ ಒಳಗೆ ,
ನಿನ್ನ ಅರಿವು ಮೀರಿ ನಿನ್ನೊಳಗೆ ಅಡಗಿ ಕೂತಿರುವಾ,
ನನ್ನ ಒಂದು ಪುಟ್ಟ ಮನವ ಹೇಗೆ ಮರೆಯುವೆ ಹೇಳು ನೀನೆ ನೀನೆ ನೀನೆ.
ಹೇಳು ನೀನೆ, ನೀನೆ ಹೇಳು ನಿನಗೆ ನಾನೇಕೆ ಬೇಡಾ,
ನೀನೆ ನೀನೆ ನನ್ನ ಜೀವಾ ಅನ್ನೊ ವಿಷಯ ನಿನಗೆ ಗೊತ್ತು ತಾನೆ,
ಹೇಳು ನೀನೆ ಒಂದೇ ಒಂದು ಮಾತು
ನಾನಿರುವೆ ನಿನಗಾಗಿ ಎಂದು,
ತರುವೆ ನಾನೆ ನಿನಗೆ ಈ ಜಗದಲಿ ಏನೇ ಬೇಕಿರಲಿ ನಿನ್ನ ಅಂಗೈಯಲ್ಲಿ.
ಒಂದು ವಿಷಯ ಅರಿಯದು ನನಗೆ ನನ್ನ ಕನಸಿನಲ್ಲು ಕಾಡುವ ಹಾಗೆ,
ಮೂಡಿರುವುದೇಗೆ ನಿನ್ನ ಮೊಗದ ಹಚ್ಚೆ ಅಳಿಸದಂತೆ ನನ ಮನಸ್ಸಿನ ಮೇಲೆ,
ಇಲ್ಲವೇನೊ ತಿಳುದು ತಿಳಿಯದ ನಿನ್ನ ಆಲೋಚನೆಯ ಸ್ಥಿರತೆ,
ಕಳೆದು ನೀ ಕೊಳ್ಳಬೇಡ ನಿನ್ನ ಮನಸ್ಸಿನ ತಾಳ್ಮೆ ನೀ ಮತ್ತೆ ಮತ್ತೆ
ಹೇಳು ನೀನೆ, ನೀನೆ ಹೇಳು ನಿನಗೆ ನಾನೇಕೆ ಬೇಡಾ,
ನೀನೆ ನೀನೆ ನನ್ನ ಜೀವಾ ಅನ್ನೊ ವಿಷಯ ನಿನಗೆ ಗೊತ್ತು ತಾನೆ,
ಹೇಳು ನೀನೆ ಒಂದೇ ಒಂದು ಮಾತು
ನಾನಿರುವೆ ನಿನಗಾಗಿ ಎಂದು,
ತರುವೆ ನಾನೆ ನಿನಗೆ ಈ ಜಗದಲಿ ಏನೇ ಬೇಕಿರಲಿ ನಿನ್ನ ಅಂಗೈಯಲ್ಲಿ.