ಬೆಳಗಾವಿ ಗಣಪತಿ ದರ್ಶನದ ಜೊತೆ ನಮ್ಮೂರ ಸ್ಪೆಷಲ್ ಜುನಾಕಾ 😍 | ಉತ್ತರ ಕರ್ನಾಟಕದ ಅಡುಗೆ
Lakshmi Deganvi
0:00 / 0:00
ಬೆಳಗಾವಿ ಗಣಪತಿ ದರ್ಶನದ ಜೊತೆ ನಮ್ಮೂರ ಸ್ಪೆಷಲ್ ಜುನಾಕಾ 😍 | ಉತ್ತರ ಕರ್ನಾಟಕದ ಅಡುಗೆ
166 просмотров · 1 день назад
Lakshmi Deganvi
442 подписчика
166 просмотров · 1 день назад
ನಮಸ್ಕಾರ ಎಲ್ಲರಿಗೂ ❤️🙏
ಇವತ್ತಿನ ನಮ್ಮ ವ್ಲಾಗ್‌ನಲ್ಲಿ ಬೆಳಗಾವಿ ಗಣಪತಿ ನೋಡಾಕ್ ಹೋಗಿದ್ವಿ. ಗಣಪತಿ ದರ್ಶನದ ಸುಂದರ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. 🙏🌺
ಇದರ ಜೊತೆಗೆ ನಮ್ಮ ಉತ್ತರ ಕರ್ನಾಟಕದ ಮನೆಯಲ್ಲಿ ಮಾಡುವ ರುಚಿಯಾದ ಹುರುಳಿಕಾಳು ಪಲ್ಯ ಹೇಗೆ ಮಾಡ್ತೀವಿ ಅನ್ನೋದನ್ನೂ ತೋರಿಸಿದ್ದೇನೆ. 😋
ಇನ್ನೊಂದು ವಿಶೇಷ ಅಂದ್ರೆ ನಮ್ಮ ಉತ್ತರ ಕರ್ನಾಟಕದ ಸ್ಪೆಷಲ್ ಜುನಾಕಾ ರೆಸಿಪಿ. ಹಳ್ಳಿ ಸೊಗಡಿನ ರುಚಿ, ನಮ್ಮ ಮನೆಯ ಅಡುಗೆ ಮತ್ತು ದಿನನಿತ್ಯದ ಕೆಲವು ಸುಂದರ ಕ್ಷಣಗಳನ್ನ ಈ ವ್ಲಾಗ್‌ನಲ್ಲಿ ನೋಡಬಹುದು. ❤️
ವಿಡಿಯೋ ಇಷ್ಟವಾದ್ರೆ Like 👍 ಮಾಡಿ, Comment ಮಾಡಿ, Share ಮಾಡಿ ಮತ್ತು ನಮ್ಮ Lakshmi Deganvi YouTube Channel ಅನ್ನು Subscribe ಮಾಡಿಕೊಳ್ಳಿ. 🔔
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ. ❤️🙏
#BelagaviGanapati #UttaraKarnataka #JunakaRecipe #HurulikaluPalya #KannadaVlog #DailyVlog #NorthKarnatakaVlog #KannadaCooking #VillageStyleCooking