🎁 ತಂಗಿಗೆ ಅಣ್ಣಂದಿರು ಕೊಟ್ಟ ಗಿಫ್ಟ್ ಏನು ಗೊತ್ತಾ? 😍 | ಅಣ್ಣ-ತಂಗಿಯ ಪ್ರೀತಿಯ ರಕ್ಷಾ ಬಂಧನ ❤️vlog
Lakshmi Deganvi
0:00 / 0:00
🎁 ತಂಗಿಗೆ ಅಣ್ಣಂದಿರು ಕೊಟ್ಟ ಗಿಫ್ಟ್ ಏನು ಗೊತ್ತಾ? 😍 | ಅಣ್ಣ-ತಂಗಿಯ ಪ್ರೀತಿಯ ರಕ್ಷಾ ಬಂಧನ ❤️vlog
193 просмотра · 4 недели назад
Lakshmi Deganvi
452 подписчика
193 просмотра · 4 недели назад
ನಮಸ್ಕಾರ ಎಲ್ಲರಿಗೂ ❤️
ಇವತ್ತಿನ ವ್ಲಾಗ್‌ನಲ್ಲಿ ನಮ್ಮ ಮನೆಯಲ್ಲಿ ನಡೆದ ರಕ್ಷಾ ಬಂಧನ ಹಬ್ಬದ ಸಂಭ್ರಮವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. 🥰
ಅಣ್ಣ-ತಂಗಿಯರ ಪ್ರೀತಿ, ರಾಖಿ ಕಟ್ಟುವ ಸುಂದರ ಕ್ಷಣಗಳು, ಮಕ್ಕಳ ಮುದ್ದು ಆಟಗಳು ಮತ್ತು ಎಲ್ಲರೂ ಸೇರಿ ಕಳೆದ ಖುಷಿಯ ಕ್ಷಣಗಳು ಈ ವ್ಲಾಗ್‌ನಲ್ಲಿ ಇವೆ. ❤️
ಮತ್ತೆ ವಿಶೇಷವಾಗಿ ಅಣ್ಣಂದಿರು ತಂಗಿಗೆ ಏನ್ ಗಿಫ್ಟ್ ಕೊಟ್ರು? 🎁😍 ಅನ್ನೋದನ್ನೂ ವ್ಲಾಗ್‌ನಲ್ಲಿ ನೋಡಿ!
ನಮ್ಮ ಕುಟುಂಬದ ಈ ಸುಂದರ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. 🥰
ವಿಡಿಯೋ ಇಷ್ಟವಾದರೆ Like 👍 Share ↗️ Subscribe ❤️ ಮಾಡಿ.
ನಿಮ್ಮ ಪ್ರೀತಿ ಮತ್ತು support ಹೀಗೆ ಇರಲಿ 🙏❤️
Thank you for watching! 🥰
#RakshaBandhan #RakshaBandhanVlog #KannadaVlog #FamilyVlog #CelebrationVlog #RakshaBandhanCelebration #KannadaVlogger #UttaraKarnataka #BrotherSisterLove #GiftSurprise #FamilyCelebration