Перейти к содержимому

ಹೆಣ್ಣುಮಕ್ಕಳ ಮದುವೆ ವಿಳಂಬವಾಗಿದ್ದರೆ ಈ ರೀತಿ ಮಾಡಿ ನೋಡಿ ಬೇಗ ಫಲ ಪ್ರಾಪ್ತಿಯಾಗುತ್ತದೆ.. ಒಳ್ಳೆಯ ಪತಿ ಸಿಗುತ್ತಾನೆ

Veena Joshi

0:00 / 0:00

ಹೆಣ್ಣುಮಕ್ಕಳ ಮದುವೆ ವಿಳಂಬವಾಗಿದ್ದರೆ ಈ ರೀತಿ ಮಾಡಿ ನೋಡಿ ಬೇಗ ಫಲ ಪ್ರಾಪ್ತಿಯಾಗುತ್ತದೆ.. ಒಳ್ಳೆಯ ಪತಿ ಸಿಗುತ್ತಾನೆ

79 790 просмотров · 5 лет назад
Veena Joshi
360 тыс. подписчиков
79 790 просмотров · 5 лет назад
#ಪತಿ ಪ್ರಾಪ್ತಿಕರ ದುರ್ಗಾ ಸ್ತೋತ್ರll ಎಲ್ಲಿ ನಂಬಿಕೆ ಇರುತ್ತೋ ಅಲ್ಲಿ ಫಲ ಇರುತ್ತೆ ದೇವರನ್ನ ಕಲ್ಲಿನ ಮೂರ್ತಿ ಅಂದರೆ ಅದು ಕಲ್ಲೇ ಅಲ್ಲಿ ಭಗವಂತನ ಸಾಕ್ಷಾತ್ಕಾರ ಇದೆ ಅಂದರೆ ಇದ್ದೆ ಇರುತ್ತೆ.... ಅವಿವಾಹಿತ ಸ್ತ್ರೀಯರು ಉತ್ತಮ ಪತಿಪ್ರಾಪ್ತಿಗಾಗಿ ಪ್ರತಿ ದಿನ ಮುರು ಸಲ ಪಠಿಸಬೇಕು. ಸೀತೆ ಕೂಡಾ ರಾಮನನ್ನು ಪತಿಯಾಗಿ ಪಡೆಯಲು ದುರ್ಗೆಯನ್ನು ಆರಾಧನೆ ಮಾಡಿದ್ದಳು... ಆಕೆ ಹೇಳಿದ ಸ್ತೋತ್ರವೇ ಇದು #ಮಂಗಲಕಾರ್ಯಕ್ಕೆ_ಗಣಪತಿಸ್ತೋತ್ರ ಸ ಜಯತಿ ಸಿಂಧುರವದನೋ ದೇವೋ ಯತ್ಪಾದ ಪಂಕಜ ಸ್ಮರಣಮ್ l ವಾಸರ ಮಣಿರಿವ ತಮಾಸಾಂ ರಾಶೀನ ನಾಶಯತಿ ವಿಘ್ನಾನಾಮ್ ll ಇದನ್ನು ಗಣಪತಿ ಮುಂದೆ ತುಪ್ಪದ ದೀಪ ಹಚ್ಚಿ 108 ಸಲ ಹೇಳಿ ಜಾನಕಿ ಉವಾಚ .. ಶಕ್ತೀ ಸ್ವರೂಪೇ ಸರ್ವೇಷಾಂ ಸರ್ವಧಾರೇ ಗುಣಾಶ್ರಯೇ ಸದಾ ಶಂಕರ ಯುಕ್ತೇ ಚ ಪತಿಂ ದೇಹಿ ನಮೋಸ್ತುತೇ ll ಸೃಷ್ಠಸ್ಥಿತ್ಯಂತರೂಪೇಣ ಸೃಷ್ಠಿಸ್ಥಿತ್ಯಂತರೂಪಿಣಿ l ಸೃಷ್ಠಿಸ್ಥಿತ್ಯಂತಬೀಜಾನಾಂ ಬೀಜರೂಪೆ ನಮೋಸ್ತುತೇ ll ಹೇ ಗೌರಿ ಪತಿಮರ್ಮಜ್ಞೇ ಪತಿವೃತಾಪರಾಯಣೇl ಪತಿವೃತೇ ಪತಿರತೇ ಪತಿಂ ದೇಹಿ ನಮೋಸ್ತುತೇ ll ಸರ್ವಮಂಗಲಮಾಂಗಲ್ಯೇ ಸರ್ವ ಮಂಗಲ ಸಂಯುತೇ l ಸರ್ವಮಂಗಲ ಬೀಜೇ ಚ ನಮಸ್ತೇ ಸರ್ವ ಮಂಗಲೇ ll ಸರ್ವಪ್ರೀಯೇ ‌ಸರ್ವಬೀಜೇ ಸರ್ವಾSಶುಭ ವಿನಾಶಿನಿ l ಸರ್ವೇಶೇ ಸರ್ವಜನಕೇ ನಮಸ್ತೇ ಶಂಕರ ಪ್ರೀಯೇ ll ಪರಮತ್ಮಸ್ವರೂಪೇ ಚ ನಿತ್ಯರೂಪೇ ಸನಾತನಿ l ಸಾಕಾರೇ ಚ ನಿರಾಕಾರೇ ಸರ್ವರೂಪೇ ನಮೋಸ್ತುತೇ ll ಕ್ಷುತೃಷ್ಣೇಚ್ಛಾ ದಯಾ ಶ್ರದ್ಧಾ ನಿದ್ರಾ ತಂದ್ರಾ ಸ್ಮೃತಿಃ ಕ್ಷಮಾ l ಏತಾಸ್ತವ ಕಲಾಃ ಸರ್ವಾ ನಾರಾಯಣಿ ನಮೋಸ್ತುತೇ ll ಲಜ್ಜಾಮೇಧಾತುಷ್ಟಿಪುಷ್ಟಿ ಶಾಃತಿಸಂಪತ್ತಿವೃದ್ಧಯಃ l ಏತಾಸ್ತವ ಕಲಾಃ ಸರ್ವಾಃ ಸರ್ವರೂಪೇ ನಮೋಸ್ತುತೇ ll ದೃಷ್ಟಾದೃಷ್ಟ ಸ್ವರೂಪೇ ಚ ತಯೋರ್ಬಿಜಫಲಪ್ರದೇ l ಸರ್ವಾನಿರ್ವಚನೀಯೇ ಚ ಮಹಾಮಾಯೇ ನಮೋಸ್ತುತೇll ಶಿವೇ ಶಂಕರಸೌಭಾಗ್ಯಯುಕ್ತೇ ಸೌಭಾಗ್ಯದಾಯಿನೀ l ಹರಿಂ ಕಾಂತಂ ಚ ಸೌಭಾಗ್ಯಂ ದೇಹಿದೇವಿ ನಮೋಸ್ತುತೇ ll ಹೇ ಗೌರಿ ಶಂಕರಾರ್ಧಾಂಗಿ ಯಥಾ ತ್ವಂ ಶಂಕರಪ್ರೀಯಾ l ತಥಾ ಮಾಂ ಕುರು ಕಲ್ಯಾಣಿ ಕಾಂತಕಾಂತಾಂ ಸುದುರ್ಲಭಾಮ್ ll Il ಇತಿ ಪತಿಪ್ರಾಪ್ತಿಕರ ದುರ್ಗಾ ಸ್ತೋತ್ರಂ ಸಂಪೂರ್ಣಂ ll ಇದನ್ನು ಪ್ರತಿದಿನ ಮೂರು ಸಲ ಹೇಳಿ ... ಪ್ರತಿ ಶುಕ್ರವಾರ ಲಕ್ಷೀ, ದುರ್ಗಾ ,ಅಥವಾ ದೇವಿ ದೇವಸ್ಥಾನ ಕ್ಕೆ ಮಲ್ಲಿಗೆ ಮಾಲೆ ಕೊಡಬೇಕು. ಬೇರೆಯಾವ ಹೂ ಬೇಡ..ಯಾರಿಗೆ ಕುಜದೋಷ ಇದೆ ಅವರು ಕೆಂಪು ಹೂವಿನ ಹಾರ ಕೊಡಬೇಕು ...ಮಲ್ಲಿಗೆ ಯಂತಹ ವರವನ್ನೆ ಕೊಡುತ್ತಾಳೆ.. ಕೆಂಪು ಹೂವಿನ ಹಾರ ದೋಷ ಪರಿಹಾರ ಆಗುತ್ತೆ....✍️✍️✍️ವೀಣಾ ಜೋಶಿ