SWARAGA LOKADA DEVATA NEE || Jesus Kannada Christian songs ||
Atma Studio
0:00 / 0:00
SWARAGA LOKADA DEVATA NEE || Jesus Kannada Christian songs ||
2 133 просмотра · 2 г. назад
Atma Studio
1,27 тыс. подписчиков
2 133 просмотра · 2 г. назад
Atma Studio Present's
Lyrics : Fr Keerthi Kiran
Music by : Anil Furtado (ATMA STUDIO)
Singer :Bhavita Vinay
song name : SWARGA LOKADA DEVATA NEE
Mixing & Mastering : Shakeel Ahamed( DREAM STUDIO)
ಸ್ವರ್ಗ ಲೋಕದ ದೇವತೆ ನೀ
ಭುವಿ ಪಾಲನ ತಾಯಿ ನೀ
ಸ್ವರ್ಗ ಸುಧೆಯ ರಾಣಿ ನೀ
ಮನುಕುಲದ ಮಾತೆ ನೀ
ನಮ್ಮೆಲ್ಲರನ್ನು ಸಂರಕ್ಷಿಸುವ
ಇಹಪರಗಳ ಪರಿಪಾಲಿಸುವ-2
ವರದಾತೆಯೇ ಸ್ವರ್ಗ ನಾಯಕಿಯೇ-2
ಅಮ್ಮ ಮರಿಯೇ -4
ದೈವ ಚಿತ್ತಕ್ಕೆ ಶಿರಬಾಗಿ ಮಣಿದು
ಯೇಸು ಪ್ರಭುವಿಗೆ ತಾಯಾದೆ
ದುಃಖವೆಂಬ ಅಲಗೊಂದು ಹೃದಯವ
ಸೀಳಿದರು ನಿ ಜಯಿಸಿದೆ
ದೇವರ ವಾಕ್ಯವ ಮನಸ್ಸಿನಲ್ಲಿ ಧ್ಯಾನಿಸಿದೆ
ಸ್ವರ್ಗಭುವಿಗೆ ಏಣಿ ಯಾಗಿ
ಮನುಕುಲಕ್ಕೆ ರಕ್ಷೆ ತಂದೇ -2
ವರದಾತೆಯೇ ಸ್ವರ್ಗ ನಾಯಕಿಯೇ-2
ಅಮ್ಮ ಮರಿಯೇ -4
ದೇವರ ರಕ್ಷಣಾ ಹಾದಿಯಲ್ಲಿ
ಪ್ರಭುವಿನೊಂದಿಗೆ ಒಂದಾದೆ
ಗೊದಲಿಯಿಂದ ಗೋಲ್ಗೊಥವರೆಗೆ
ಪ್ರಭುವಿಗೆ ನೀ ಜೊತೆಯಾದೆ
ನಿನ್ನಂತೆಯೇ ಪ್ರಭುವನ್ನು ಹಿಂಬಾಲಿಸಲು ಕಲಿಸಮ್ಮ
ಸ್ವರ್ಗಭುವಿಗೆ ಏಣಿ ಯಾಗಿ
ಮನುಕುಲಕ್ಕೆ ರಕ್ಷೆ ತಂದೇ -2
ವರದಾತೆಯೇ ಸ್ವರ್ಗ ನಾಯಕಿಯೇ-2
ಅಮ್ಮ ಮರಿಯೇ -2