Перейти к содержимому

o manuja kelu swarava,ATMA STUDIO ,KANNADA CHRISTIAN SONGS ,JESUS SONGS,

Atma Studio

0:00 / 0:00

o manuja kelu swarava,ATMA STUDIO ,KANNADA CHRISTIAN SONGS ,JESUS SONGS,

596 просмотров · 1 мес. назад
Atma Studio
1,27 тыс. подписчиков
596 просмотров · 1 мес. назад
#o manuja kelu swarava #ಓ ಮನುಜ ಕೇಳು ಸ್ವರವ #KannadaChristianSong #ChristianWorship #JesusChrist #KannadaWorship #ChristianMusic #GospelMusic #WorshipSong #atma studio #AnanthaGeethan #KannadaDevotional #JesusLove #PraiseAndWorship #ChristianCoverSong BY THE BLESSINGS OF GOD Welcome to Atma Studio We are blessed to present our new devotional album : (Atma 2) Atma (Aradanae) “o manuja kelu swarava" – " ಓ ಮನುಜ ಕೇಳು ಸ್ವರವ ” This is a song prepare to day of judgement, There is no more time to waste. Please return to God and follow His path, The Word of God is the real truth. Forgive one another. Help the poor and those in need. Leave behind hatred and live with love. Let us choose kindness, forgiveness, faith, and love while we still have time. 📖 Romans 2:1–6 teaches that people who judge others are without excuse because they do the same wrong things. God judges all people based on truth. His kindness gives time to change, but a hard heart stores up God's anger for the day of judgment, when God will repay each person for their deeds. Credits: 🎵 Music, Tune & Lyrics: Anil Furtado 🎧 Mixing & Mastering: Vanil Veigas 🎤 Vocals: joshua ( chinnu ) 🎬 Produced by: Atma Studio Special Thanks : Shakeel Ahmad, Drem Studio Please remember to Like, Share, and Subscribe to our channel, and join us in spreading God’s Word through music. ✨ May God bless you abundantly ✨ ಪೂರ್ಣವಾಗಿ ಸಿಳುಕಿರುವೆ ಸೈತಾನನ ಮುಷ್ಟಿಯಲ್ಲಿ ಓಮನುಜ ನಿನಗರಿವಿದೆ ನೀನಾಗಲೇ ನಾಶದ ಹಾದಿಯಲ್ಲಿರುವೆ ಆದರೂ ದಯಾಮಯ ಪ್ರಭುವಿನಾಸರೆಯಲ್ಲಿ ಇನ್ನೂ ಬದುಕಿರುವೆ ಓ ಮಾನವ ತುಸು ತೆರೆದು ನೋಡು ಕಣ್ಣ ಈ ಲೋಖಾಂತ್ಯವು ನಿನ್ನ ಸನಿಹದಲ್ಲಿದೆ ಓ ಮನುಜ ಕೇಳು ಸ್ವರವ , ಓ ಮನುಜ ಕೇಳು ಸ್ವರವ ತೆರೆ ಕಣ್ಣ ,ತೆರೆ ಕಣ್ಣ, ನಡೆ ನಡೆ ಪ್ರಭು ಏಸು ಬಳಿಗೆ ಪ್ರಭು ನಿನ್ನನ್ನು ಕೂಗುತಿಹರು ಪ್ರಭು ನಿನ್ನನ್ನೇ ಕಾಯುತಿಹರು ಓ ಮನುಜ ಕೇಳು ಸ್ವರವ , ಓ ಮನುಜ ಕೇಳು ಸ್ವರವ ... ಪಾಪದ ಈ ಒಡಲಲ್ಲಿ ಎಲ್ಲೆಲ್ಲಿ ಅಲೆಯುತ್ತಲಿರುವೆ ನಾಶದ ಆ ಹಾದಿಯ ನೀ ಎಂದು ತೊರೆದು ಬರುವೆ ಜೀವನದ ಈ ಬಂಧನವ ನಿ ಒಮ್ಮೆ ತೊರೆದು ಹೋಗುವೆ ಕೂಡಿಟ್ಟ ಆ ಐಶ್ವರ್ಯ ನಿನಗಾವ ರಕ್ಷಣೆ ತಾರದು ಮಣ್ಣಿಂದ ಜನಿಸಿದೆ ಮಣ್ಣಲ್ಲಿ ಸೇರುವೆ ಮಾಡಿದ ಕಾರ್ಯಕ್ಕೆ ಸಮನಾಗಿ ತೂಗುವೆ ಪ್ರಭು ಯೇಸು ಓಂದಿಗೆ ಮುಂದೆ ಸಾಗುವೆ ಶೋಧನೆ ಎಲ್ಲವ ಜಯಿಸೆ ತೀರುವೆ ನಡೆ ಓಡಿ ಓಡಿ ಪ್ರಭು ಯೇಸು ವಲ್ಲಿ ನಿನಗಾಗಿ ಕಾಯುತಿಹರು ನ್ಯಾಯದ ಅನ್ಯಾಯದ ತೀರ್ಪಿನ ದಿನವೂ ಬರುವುದು ಪ್ರಭು ರಕ್ತದಿ ಶುದ್ಧವಾದವ ಅಮರ ಜೀವವ ತಾ ಪಡೆವ ಅಂತ್ಯದ ಲೋಖಾಂತ್ಯದ ಆ ಕ್ಷಣವು ಬಂದೆ ಬರುವುದು ಪ್ರಭು ಯೇಸುವೆ ಮಹಾ ಮೇಘದಿ ನಮಗೆಲ್ಲ ಕರೆಯ ತರುವುದು ಮಣ್ಣಿಂದ ಜನಿಸಿದೆ ಮಣ್ಣಲ್ಲಿ ಸೇರುವೆ ಮಾಡಿದ ಕಾರ್ಯಕ್ಕೆ ಸಮನಾಗಿ ತೂಗುವೆ ಪ್ರಭು ಈಸು ಓಂದಿಗೆ ಮುಂದೆ ಸಾಗುವೆ ಶೋಧನೆ ಎಲ್ಲವ ಜಯಿಸೆ ತೀರುವೆ ನಡೆ ಓಡಿ ಓಡಿ ಪ್ರಭು ಯೇಸು ವಲ್ಲಿ ನಿನಗಾಗಿ ಕಾಯುತಿಹರು    • MAKING ATMA      • jesus songs/Kannada Christian songs || Kan...      • jesus songs/ Christian songs /KARUNE BEKU ...      • jesus songs /KANNAD CHRISTIAN SONGS / 'ATM...      • JESUS SONGS /KANNAD CHRISTIAN SONGS/YESUVA...      • MAKING ATMA      • YESUVENA PRETHI , ATMA STUDIO , KANNADA CH...      • ATMA STUDIO ,KANNADA CHRISTIAN SONGS ,JESU...   #o manuja kelu swarava #Bellia Mahotsava #Anilfurtado #KannadaGospelSong #OldChristianSongs #PraiseAndWorship #LetEverythingThatHasBreathPraiseTheLord #KannadaDevotional #ChristianWorship #GospelPraise #KannadaChristianSongs #WorshipMusic #DevotionalSongs #PraiseJesus #SpiritualSongs #ChristianFaith #OldKannadaGospel #Aaradhane #Hallelujah #gospelmelodies #kannadachristiansongs Yssuvena prethi #christian #kannada #lyrics #track #christianity #kannadasongs #song #worship #devotional #devotion #kannadamusically #christianliving #christians #christianmusic #kannadamusic #dailydevotional