Перейти к содержимому

ಒಮ್ಮೆ ಈ ರೀತಿ ಸಾಂಬಾರ್ ಮಾಡಿದರೆ ಸಾಕು, ಪಾತ್ರೆ ಪೂರ್ತಿ ಕಾಲಿಯಾಗುತ್ತೆ 😋😋

H&L ಅಡುಗೆಮನೆ

0:00 / 0:00

ಒಮ್ಮೆ ಈ ರೀತಿ ಸಾಂಬಾರ್ ಮಾಡಿದರೆ ಸಾಕು, ಪಾತ್ರೆ ಪೂರ್ತಿ ಕಾಲಿಯಾಗುತ್ತೆ 😋😋

12 просмотров · 17 часов назад
H&L ಅಡುಗೆಮನೆ
71 подписчик
12 просмотров · 17 часов назад
🍛 ರುಚಿಯಾದ ಬೆಳೆ ಸಾಂಬಾರ್ ಹಳ್ಳಿ ಶೈಲಿಯ ಬೇಳೆ ಸಾಂಬಾರ್ ರೆಸಿಪಿ ದಿನಾ ಒಂದೇ ಸಾಂಬಾರ್ ತಿಂದು ಬೇಜಾರಾಗಿದ್ರೆ ಈ ರೀತಿ ರುಚಿಯಾದ ಬೆಳೆ ಸಾಂಬಾರ್ ಒಮ್ಮೆ ಟ್ರೈ ಮಾಡಿ ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ಅನ್ನದ ಜೊತೆ ಸವಿಯಲು ರುಚಿಕರವಾದ ಗಟ್ಟಿಯಾದ ಬೆಳೆ ಸಾಂಬಾರ್ ಮಾಡುವ ಸುಲಭ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ ಈ ರುಚಿಯಾದ ಸಾಂಬಾರ್ ಅನ್ನು ನೀವೂ ಮನೆಯಲ್ಲಿ ಮಾಡಿ ನೋಡಿ ವಿಡಿಯೋ ಇಷ್ಟವಾದರೆ Like ಮಾಡಿನಿಮ್ಮ ಸ್ನೇಹಿತರ ಜೊತೆ Share ಮಾಡಿ ಮತ್ತು ಇಂತಹ ಹೊಸ ಹೊಸ ಅಡುಗೆಗಳಿಗಾಗಿ ನಮ್ಮ ಚಾನೆಲ್ Subscribe ಮಾಡಿ ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ #ಬೆಳೆಸಾಂಬಾರ್ #ಬೇಳೆಸಾಂಬಾರ್ #KannadaCooking #SambarRecipe #HalliStyleSambar #KannadaRecipes #EasyCooking