Перейти к содержимому

Sangeetha Bar Teaser Controversyಟಿಪ್ಪುವನ್ನು ಕೆಟ್ಟದಾಗಿ ತೋರಿಸಿದ್ದಾರೆ, ಸಿನಿಮಾ ರಿಲೀಸ್ ಆಗೋದಕ್ಕೆ ಬಿಡೋದಿಲ್ಲ

TV5 Kannada

0:00 / 0:00

Sangeetha Bar Teaser Controversyಟಿಪ್ಪುವನ್ನು ಕೆಟ್ಟದಾಗಿ ತೋರಿಸಿದ್ದಾರೆ, ಸಿನಿಮಾ ರಿಲೀಸ್ ಆಗೋದಕ್ಕೆ ಬಿಡೋದಿಲ್ಲ

5 878 просмотров · 21 ч назад
TV5 Kannada
2,74 млн подписчиков
5 878 просмотров · 21 ч назад
Sangeetha Bar Teaser Controversy : ಟಿಪ್ಪುವನ್ನು ಕೆಟ್ಟದಾಗಿ ತೋರಿಸಿದ್ದಾರೆ, ಸಿನಿಮಾ ರಿಲೀಸ್ ಆಗೋದಕ್ಕೆ ಬಿಡೋದಿಲ್ಲ! | tv5kannada ಹಾಸ್ಯನಟ ಕೋಮಲ್ ಕುಮಾರ್, ಮೇಘನಾ ರಾಜ್ ಹಾಗೂ ಅನುಷಾ ರೈ ಅಭಿನಯದ 'ಸಂಗೀತಾ ಬಾರ್ & ರೆಸ್ಟೋರೆಂಟ್' (Sangeetha Bar & Restaurant) ಚಲನಚಿತ್ರದ '60 ML' ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಹಾಗೂ ಬಿಸಿಯೇರಿದ ಚರ್ಚೆ ಸೃಷ್ಟಿಯಾಗಿದೆ. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಈ ಚಿತ್ರದ ಟೀಸರ್‌ನಲ್ಲಿರುವ ಕೆಲವು ಸಂಭಾಷಣೆಗಳು ಹಾಗೂ ದೃಶ್ಯಗಳು ತೀವ್ರ ಆಕ್ಷೇಪಕ್ಕೆ ಕಾರಣವಾಗಿವೆ. ಟೀಸರ್‌ನಲ್ಲಿ ಟಿಪ್ಪು ಸುಲ್ತಾನ್ ಪಾತ್ರವನ್ನು ಕುರೂಪಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ಜೊತೆಗೆ ಲವ್ ಜಿಹಾದ್, ಮತಾಂತರ ಹಾಗೂ "ಹಿಂದೂ ಧರ್ಮ ನಾಶ ಮಾಡುತ್ತೇನೆ" ಎಂಬ ವಿವಾದಾತ್ಮಕ ಸಂಭಾಷಣೆಗಳು ಕೋಮು ಭಾವನೆಗೆ ಧಕ್ಕೆ ತರುವಂತಿವೆ ಎಂದು ನೆಟ್ಟಿಗರು ಹಾಗೂ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಹಿಂದೆ ಚಿತ್ರದ ಶೀರ್ಷಿಕೆಯ ಕುರಿತು ಸಣ್ಣಮಟ್ಟದ ಚರ್ಚೆಗಳು ನಡೆದಿದ್ದವು, ಆದರೆ ಈಗ ಬಿಡುಗಡೆಯಾಗಿರುವ ಟೀಸರ್ ದೃಶ್ಯಗಳು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿವೆ. ಚಿತ್ರತಂಡದ ಪ್ರಕಾರ ಬಾರ್ ಮತ್ತು ಧಾರ್ಮಿಕ ತಾಣದ ಹಿನ್ನೆಲೆಯಲ್ಲಿ ಎರಡು ವಿಭಿನ್ನ ಕಾಲಘಟ್ಟಗಳ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದ್ದರೂ, ಟೀಸರ್‌ನಲ್ಲಿ ಮೂಡಿಬಂದಿರುವ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಸ ಪರ-ವಿರೋಧದ ದೊಡ್ಡ ಸಂಗ್ರಾಮಕ್ಕೇ ದಾರಿಮಾಡಿಕೊಟ್ಟಿವೆ. The newly released '60 ML' teaser of the upcoming Kannada feature film 'Sangeetha Bar & Restaurant', starring Komal Kumar, Meghana Raj, and Anusha Rai, has sparked a massive political and social media controversy. Directed by Sandesh Shetty Ajri, the film's teaser features several provocative dialogues and historical depictions that have drawn intense scrutiny. Critics and social media users have raised sharp objections regarding the alleged grotesque portrayal of Mysuru ruler Tipu Sultan, alongside controversial dialogue references touching upon sensitive topics such as Love Jihad, religious conversion, and anti-religious statements. The controversial scenes have stirred up heated debates online, with calls for censor intervention. While the makers maintain that the film explores a unique dual-timeline story contrasting a local bar and a sacred shrine, the teaser's provocative elements have turned the movie into a central topic of public discourse. #SangeethaBarAndRestaurant #KomalKumar #TipuSultanControversy #MeghanaRaj #SandalwoodNews #KannadaMovieTeaser #ControversyNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬